ತುಳುನಾಡ ಒಕ್ಕೂಟ ಮತ್ತು ಹುಮಾನಿಟಿ ಫೋರಂ ಕಾರ್ಕಳ ವತಿಯಿಂದ ಬೃಹತ್ ರಕ್ತದಾನ ಶಿಬಿರ-Times of karkala

 ತುಳುನಾಡ ಒಕ್ಕೂಟ ಮತ್ತು ಹುಮಾನಿಟಿ ಫೋರಂ ಕಾರ್ಕಳ ವತಿಯಿಂದ ಬೃಹತ್ ರಕ್ತದಾನ ಶಿಬಿರ-Times of karkala 
Times Of karkala whatsapp Group link:
ತುಳುನಾಡ ಒಕ್ಕೂಟ ಹಾಗೂ ಹುಮಾನಿಟಿ  ಫಾರಂ  ಇದರ  ಜಂಟಿ  ಆಶ್ರಯದಲ್ಲಿ  ಸಿಟಿ  ನರ್ಸಿಂಗ್  ಹೋಮ್  ಕಾರ್ಕಳ, ರೆಡ್ ಕ್ರಾಸ್ ಸೊಸೈಟಿ ಕಾರ್ಕಳ, ಹಾಗೂ ಬ್ಲಡ್ ಬ್ಯಾಂಕ್ ಕುಂದಾಪುರ ಇದರ ಸಹಯೋಗದಿಂದ ರಕ್ತದಾನ ಶಿಬಿರ ಕಾರ್ಕಳ  ಸಿಟಿ  ನರ್ಸಿಂಗ್ ಹೋಮ್ ನ ಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ  ಡಾ.ಜೋಶಿ  ಕಾರ್ಕಳ, ಮೊಹಮ್ಮದ್  ಹುಸೈನ್ (President tulunada okkoota Karkala) ಅಬ್ದುಲ್ ಹಮೀದ್ (President tulunada okkoota Moodbidri),ಡಾ.ರಿಜ್ವಾನ್  ಅಹ್ಮದ್ ಸಿಟಿ  ನರ್ಸಿಂಗ್  ಹೋಂ  ಕಾರ್ಕಳ, ಶಾಕಿರ್  ಅಹ್ಮದ್(president humanity forum Karkala) ಉಪಸ್ಥಿತರಿದ್ದರು.
 ಒಟ್ಟು ೪೮ ಯುನಿಟ್ ರಕ್ತವನ್ನು  ಸಂಗ್ರಹಿಸಲಾಯಿತು.












ಜಾಹೀರಾತು 
ಜಾಹೀರಾತು 

ಜಾಹೀರಾತು 
ಜಾಹೀರಾತು 
https://wa.me/919945283600
ಜಾಹೀರಾತು 


ಜಾಹೀರಾತು 

ಜಾಹೀರಾತು 


Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget