ಕಾರ್ಕಳ: ಕಾಂತಾವರ ಮಾಜಿ ಅಧ್ಯಕ್ಷರ ಅವಧಿಯಲ್ಲಿ ಅಕ್ರಮದ ವಾಸನೆ? ಸಂಶಯ ಹುಟ್ಟು ಹಾಕುತ್ತಿದೆ ಫೇಸ್ ಬುಕ್ ಪೋಸ್ಟ್-Times of karkala

ಕಾರ್ಕಳ: ಕಾಂತಾವರ ಮಾಜಿ ಅಧ್ಯಕ್ಷರ ಅವಧಿಯಲ್ಲಿ ಅಕ್ರಮದ ವಾಸನೆ? ಸಂಶಯ ಹುಟ್ಟು ಹಾಕುತ್ತಿದೆ ಫೇಸ್ ಬುಕ್ ಪೋಸ್ಟ್-Times of karkala 


Times Of karkala whatsapp Group link:

ಕಾರ್ಕಳ,ಜೂನ್.06:ಕಾಂತಾವರದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯ ಎಸ್ ಕೋಟ್ಯಾನ್  ರವರ  ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಾಜಿ ಅಧ್ಯಕ್ಷರಾದ   ಜಯ ಎಸ್ ಸುವರ್ಣ  ಎಂಬುವವರು ತನ್ನಅಧಿಕಾರ ಅವಧಿಯಲ್ಲಿ  ಬಸವ ವಸತಿ ಯೋಜನೆಯಲ್ಲಿ ತನ್ನ ಮನೆಯ ಕೊಟ್ಟಿಗೆಗೆ ಹಾಗೂ ತನ್ನ  ದೈವದ ಗುಡಿಗೆ  ಯೋಜನೆಯ ಹಣವನ್ನು ಉಪಯೋಗಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರಹಗಳು ವೈರಲ್ ಆಗುತ್ತಿದ್ದು  ಇದೀಗ ಸಾಕಷ್ಟು ಪ್ರಶ್ನೆ ಮೂಡುವಂತೆ ಮಾಡಿದೆ. 
ತನ್ನ ಅಧಿಕಾರ ಅವಧಿಯಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತನ್ನ ಮನೆಯ ಸದಸ್ಯರ ಹೆಸರು ಬಳಸಿ ಯಾವುದೇ ದಾಖಲೆಗಳಿಲ್ಲದೆ ಸರಕಾರದ ಹಣವನ್ನು ಮತ್ತು ಸಾರ್ವಜನಿಕ ಹಣವನ್ನು ದೋಚಿದ್ದಾರೆ ಎಂದು  ಗಂಭೀರ ಆರೋಪ ಮಾಡಲಾಗಿದೆ. 

ಜಾಹೀರಾತು 
 https://wa.me/919945283600

ಜಾಹೀರಾತು 


ಜಾಹೀರಾತು 

ಜಾಹೀರಾತು
 ಜಾಹೀರಾತು
 ಜಾಹೀರಾತು

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget