ಕಾರ್ಕಳ ಕ್ವಾರಂಟೈನ್ ನಲ್ಲಿ ಉಳಿದುಕೊಂಡಿದ್ದ ನಾಲ್ವರಲ್ಲಿ ಕೊರೋನಾ ಪಾಸಿಟಿವ್-Times of karkala

ಕಾರ್ಕಳ ಕ್ವಾರಂಟೈನ್ ನಲ್ಲಿ ಉಳಿದುಕೊಂಡಿದ್ದ ನಾಲ್ವರಲ್ಲಿ ಕೊರೋನಾ ಪಾಸಿಟಿವ್-Times of karkala 

ಕಾರ್ಕಳದ ಕ್ವಾರಂಟೈನ್ ಕೇಂದ್ರದಲ್ಲಿ ಮಹಾರಾಷ್ಟ್ರದಿಂದ ಬಂದು ಉಳಿದುಕೊಂಡಿದ್ದ ಪಡುಬಿದ್ರಿಯ ಪಡುಹಿತ್ಲ ಬಳಿಯ ಬಾದೆಟ್ಟು ಪ್ರದೇಶದಲ್ಲಿನ ನಾಲ್ವರ ವರದಿ ಪಾಸಿಟಿವ್ ಆಗಿದ್ದು ಅವರನ್ನು ಉಡುಪಿಯ ಟಿಎಂಎ ಪೈ ಕೊರೊನಾ ಆಸ್ಪತ್ರೆಗೆದಾಖಲಿಸಲಾಗಿದೆ.ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು  ಕ್ವಾರೆಂಟೈನ್‌ನಲ್ಲಿದ್ದಾಗ ಇವರ ಜತೆಗಿದ್ದ
ಮಹಿಳೆಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದರೂ  ಇವರನ್ನು ಕೊರೊನಾ ವರದಿ ಬರುವ
ಮೊದಲೇ ಮನೆಗೆ ಕಳುಹಿಸಲಾಗಿತ್ತು.

ಜಾಹೀರಾತು 
 https://wa.me/919945283600


ಇಂದು ಆಸ್ಪತ್ರೆಗೆ ದಾಖಲಾದವರಲ್ಲಿ ೩೮ರ ಹರೆಯದ ಮಹಿಳೆ ಮತ್ತು ೪೬,೧೬ ಹಾಗೂ ೪೦ರ ವಯೋಮಾನದ ಪುರುಷರು ಆಗಿದ್ದಾರೆ. ಇವರ ಜತೆಗಿದ್ದ ಮಹಿಳೆ ಈಗಾಗಲೇ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ  ಮೂರು ವರ್ಷದ ಮಗು ಕೊರೊನಾ ನೆಗೆಟಿವ ಆಗಿದ್ದು ಆ ಮಗು ಮುಂಡ್ಕೂರಿನ ಅಜ್ಜಿ ಮನೆಯಲ್ಲಿದೆ.

ಜಾಹೀರಾತು ಪಡುಬಿದ್ರಿಯ ಬಾದೆಟ್ಟು ಪ್ರದೇಶಕ್ಕೆ ಈಗಾಗಲೇ ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ ಹಾಗೂ ಸಿಬ್ಬಂದಿ ಆಗಮಿಸಿ ಪಡುಬಿದ್ರಿಯ ಬಾದೆಟ್ಟು ಪ್ರದೇಶಕ್ಕೆ ಈಗಾಗಲೇ ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ ಹಾಗೂ ಸಿಬ್ಬಂದಿ ಆಗಮಿಸಿ ಸೀಲ್ ಡೌನ್ ಮಾಡಿದ್ದಾರೆ. 

ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget