ಮಹಿಳೆಯರಿಗೊಂದು ವೇದಿಕೆಗೆ ಉತ್ತಮ ಪ್ರತಿಕ್ರಿಯೆ: 500ಕ್ಕೂ ಹೆಚ್ಚು ನೋಂದಾವಣಿ! ನೀವೂ ಈಗಲೇ ನೊಂದಾಯಿಸಿಕೊಳ್ಳಿ.

ಮಹಿಳೆಯರಿಗೊಂದು ವೇದಿಕೆಗೆ ಉತ್ತಮ ಪ್ರತಿಕ್ರಿಯೆ: 500ಕ್ಕೂ ಹೆಚ್ಚು  ನೋಂದಾವಣಿ! ನೀವೂ ಈಗಲೇ ನೊಂದಾಯಿಸಿಕೊಳ್ಳಿ. 

ಕಾರ್ಕಳ ರೋಟರಿಯಿಂದ ಮಹಿಳೆಯರಿಗೊಂದು ವೇದಿಕೆ:ವಾಟ್ಸಾಪ್ ಮೂಲಕ ಉಚಿತ ತರಬೇತಿ:ಈಗಲೇ ನೊಂದಾಯಿಸಿಕೊಳ್ಳಿ-Times of karkalaಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆಯರಿಗಾಗಿ ಒಂದು ಸುಂದರ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಕಳ ರೋಟರಿ ಸಂಸ್ಥೆ ಯು ಕಾರ್ಯೋನ್ಮುಖವಾಗಿದೆ.

ಕ್ರಿಯಾತ್ಮಕ ಚಟುವಟಿಕೆಗಳನ್ನು ಕಲಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ರೋಟರಿ 10 ದಿವಸ 20 ವಿಷಯ ಸ್ಲೋಗನ್ ನೊಂದಿಗೆ ವಿವಿಧ ವಿಚಾರಗಳ ಕುರಿತು ಉಚಿತವಾಗಿ ತರಬೇತಿ ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪಿನಲ್ಲಿ ವಿಡಿಯೋ ಮೂಲಕ ಯೋಗ, ಪ್ರಾಣಾಯಾಮ, ಅಡುಗೆ ಅರಮನೆ, ಆರೋಗ್ಯವೇ ಭಾಗ್ಯ, body fitness, ಡಾನ್ಸ್ , ಭಜನೆ, ಕ್ರಾಫ್ಟ್, ಬ್ಯೂಟಿ ಟಿಪ್ಸ್, ತರಕಾರಿ- ಫ್ರೂಟ್ಸ್ ಅಲಂಕಾರ, ಸಾರೀ ವಿನ್ಯಾಸ, ಕೇಶ ಅಲಂಕಾರ, ರಂಗೋಲಿ, ಶ್ಲೋಕ, ಸಂಸ್ಕೃತ ಸಂಭಾಷಣಾ, ಚಿತ್ರಕಲೆ, ಕೈ ತೋಟ, ಮೆಹಂದಿ , ಬಟ್ಟೆಗಳ ಚೀಲ ತಯಾರಿ, ಆಯುರ್ವೇದ ಕುರಿತು ಮಾಹಿತಿ- ತರಬೇತಿ ನೀಡಕಾಗುವುದು.

ಆಸಕ್ತರು ಜೂನ್ 9 ರ ಒಳಗಾಗಿ ರೋಟರಿ ಸಂಸ್ಥೆ ಕಾರ್ಕಳ (7892038011)  whats up ಮೂಲಕ ಹೆಸರನ್ನು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ
ರೇಖಾ ಉಪಾಧ್ಯಾಯ
(+919900213535) 
ಮತ್ತು 
ರಮಿತಾ ಶೈಲೇಂದ್ರ ರಾವ್

(9740564044) ಅವರನ್ನು  ಸಂಪರ್ಕಿಸಿಬಹುದಾಗಿದೆ.
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget