ಕಾರ್ಕಳ ರೋಟರಿ ವತಿಯಿಂದ ಹಣ್ಣುಹಂಪಲು ವಿತರಣೆ-Times of karkala

ಕಾರ್ಕಳ ರೋಟರಿ ವತಿಯಿಂದ ಹಣ್ಣುಹಂಪಲು ವಿತರಣೆ-Times of karkala


ವಿಶ್ವ ಆರೊಗ್ಯ ದಿವಸದ ಅಂಗವಾಗಿ 07 06 2020   ರಂದು  ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ವಾತ್ಸಲ್ಯ ಸೇವಾ ಟ್ರಸ್ಟ್ ತೆಳ್ಳಾರು  ರಸ್ತೆ ಕಾರ್ಕಳ ಹಾಗೂ ಸೇವಾ ಭಾರತಿ ಕೇಂದ್ರ ರಿಜಿಸ್ಟರ್ಡ್   ತೆಳ್ಳಾರು     ರಸ್ತೆ   ಕಾರ್ಕಳ ( ಉತ್ತರಾಂಚಲ ಮಕ್ಕಳ ಕೇಂದ್ರ ) ಇವರಿಗೆ     ಸುಮಾರು ಏಳು ಸಾವಿರದ ಐನೂರು ರೂಪಾಯಿ ಮೊತ್ತದ ಹಣ್ಣು ಹಂಪಲುಗಳು ಹಾಗೂ ಹಸಿರು ತರಕಾರಿಗಳನ್ನು  ಹಸ್ತಾಂತರಿಸಲಾಯಿತು .


ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ಇದರ ನಿಯೋಜಿತ ಅಧ್ಯಕ್ಷೆ ಶ್ರೀಮತಿ ರೇಖಾ ಉಪಾಧ್ಯಾಯ, ನಿಯೋಜಿತ ಕಾರ್ಯದರ್ಶಿ ಶಶಿಕಲಾ ಕ್ಕೆ ಹೆಗ್ಡೆ,  ರಮಿತಾ ಶೈಲೇಂದ್ರ ರಾವ್, ಸೌಜನ್ಯ ಉಪಾಧ್ಯಾಯ, ಇಕ್ಬಾಲ್ ಅಹ್ಮದ್, ಬಾಲಕೃಷ್ಣ ದೇವಾಡಿಗ ಗಣೇಶ್ ಸಾಲ್ಯಾನ್, ಸುರೇಶ್ ನಾಯಕ್  ಹಾಗೂ ನಿರಂಜನ್ ಜೈನ್ ಉಪಸ್ಥಿತರಿದ್ದರು .ವಾತ್ಸಲ್ಯ ಸೇವಾ ಟ್ರಸ್ಟಿನ ಹರೀಶ್ ಶೆಣೈ  ಹಾಗೂ ಸೇವಾ ಭಾರತಿ  ಟ್ರಸ್ಟಿನ ವಿಘ್ನೇಶ್  ಪಾಠಕ್ ಅವರು ಉಪಸ್ಥಿತರಿದ್ದರು .


ಈ ಕಾರ್ಯಕ್ರಮದ ಪ್ರಾಯೋಜಕರು ಶ್ರೀಮತಿ ಮತ್ತು  ಶ್ರೀ ಮೋಹನ್ ಶೆಣೈ  , ಶ್ರೀಮತಿ ರೇಖಾ ಉಪಾಧ್ಯಾಯ  , ಶ್ರೀಮತಿ ಕಸ್ತೂರಿ ಕಾರಂತ್ ಹಾಗೂ  ಶ್ರೀಮತಿ ರಮಿತಾ ಶೈಲೇಂದ್ರ ರಾವ್ .



Times Of karkala whatsapp Group link:

Click here


ಜಾಹೀರಾತು 


ಜಾಹೀರಾತು 


ಜಾಹೀರಾತು 


https://wa.me/919945283600



ಜಾಹೀರಾತು 


ಜಾಹೀರಾತು 


ಜಾಹೀರಾತು 
















Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget