ಕಾರ್ಕಳ ರೋಟರಿ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ-Times of karkala
Times Of karkala whatsapp Group link:
ಕಾರ್ಕಳ ರೋಟರಿ ಕ್ಲಬ್ ವತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳ ಬಳಕೆಗಾಗಿ 500ಕ್ಕೂ ಹೆಚ್ಚಿನ ಮಾಸ್ಕ್ ಗಳನ್ನು ಪ್ರೌಢಶಾಲಾ ವಿಭಾಗದ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ರವರಿಗೆ ಹಸ್ತಾಂತರಿಸಲಾಯಿತು.
ನಿಯೋಜಿತ ಅಧ್ಯಕ್ಷೆ ರೇಖಾ ಉಪಾಧ್ಯಾಯ ನಿಯೋಜಿತ ಕಾರ್ಯದರ್ಶಿ ಶಶಿಕಲಾ ಹೆಗ್ಡೆ ಸುರೇಶ ನಾಯಕ್, ಸೌಜನ್ಯ ಉಪಾಧ್ಯಾಯ, ಇಕ್ಬಾಲ್ ಅಹಮದ್,ಶೈಲೇಂದ್ರ ರಾವ್, ಅಮರನಾಥ್ ಪ್ರಸಾದ್,ಬಾಲಕೃಷ್ಣ ದೇವಾಡಿಗ, ಗಣೇಶ್ ಸಾಲ್ಯಾನ್, ರಮಿತಾ ಶೈಲೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು 
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment