ಕಾರ್ಕಳ:ಮಾಸ್ಕ್ ಹಾಗೂ ದಿನಸಿ ವಿತರಣೆ-Times of karkala
Times Of karkala whatsapp Group link:
ರೋಟರಿ ಜಿಲ್ಲೆ 3182 ವಲಯ 5ರ ಕ್ಲಬ್ , ರೋಟರಿ ಕ್ಲಬ್ ಕಾರ್ಕಳ ಹಾಗೂ ಕಾರ್ಕಳ ಬಸ್ಸು ಏಜೆಂಟರ ಬಳಗ ಕಾರ್ಕಳ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಸುಮಾರು ಐನೂರು ಮಾಸ್ಕ್ಗಳನ್ನು ಹಾಗೂ ಒಂದು ಸಾವಿರ ಮುನ್ನೂರು ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಯನ್ನು ಸುಮಾರು 150 ಫಲಾನುಭವಿ ಕುಟುಂಬಗಳಿಗೆ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷೆ ರೇಖಾ ಉಪಾಧ್ಯಾಯ, ನಿರಂಜನ್ ಜೈನ್ , ಸೌಜನ್ಯ ಉಪಾಧ್ಯಾಯ ,ಇಕ್ಬಾಲ್ ಅಹಮ್ಮದ್, ಶೈಲೇಂದ್ರ ರಾವ್,ಬಸ್ಸು ಏಜೆಂಟರ ಬಳಗದ ಗೌರವಾಧ್ಯಕ್ಷ ಸುರೇಶ್ ದೇವಾಡಿಗ , ಬಾಲಕೃಷ್ಣ ದೇವಾಡಿಗ, ಗಣೇಶ್ ಸಾಲಿಯಾನ್ ಉಪಸ್ಥಿತರಿದ್ದರು .

Times Of karkala whatsapp Group link:
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷೆ ರೇಖಾ ಉಪಾಧ್ಯಾಯ, ನಿರಂಜನ್ ಜೈನ್ , ಸೌಜನ್ಯ ಉಪಾಧ್ಯಾಯ ,ಇಕ್ಬಾಲ್ ಅಹಮ್ಮದ್, ಶೈಲೇಂದ್ರ ರಾವ್,ಬಸ್ಸು ಏಜೆಂಟರ ಬಳಗದ ಗೌರವಾಧ್ಯಕ್ಷ ಸುರೇಶ್ ದೇವಾಡಿಗ , ಬಾಲಕೃಷ್ಣ ದೇವಾಡಿಗ, ಗಣೇಶ್ ಸಾಲಿಯಾನ್ ಉಪಸ್ಥಿತರಿದ್ದರು .
ಜಾಹೀರಾತು

Post a comment