ರೋಟರಿ ಕ್ಲಬ್ ಕಾರ್ಕಳ ಹಾಗೂ ಆ್ಯನ್ಸ್ ಕ್ಲಬ್ ಕಾರ್ಕಳ ಇದರ ವತಿಯಿಂದ ಉಡುಗೆ ವಿತರಣೆ-Times of karkala
ರೋಟರಿ ಕ್ಲಬ್ ಕಾರ್ಕಳ ಹಾಗೂ ಆ್ಯನ್ಸ್ ಕ್ಲಬ್ ಕಾರ್ಕಳ ಇದರ ವತಿಯಿಂದ ದಿನಾಂಕ ಜೂನ್ 29 ರಂದು ಕಾಂತಾವರದ ಬಡಕುಟುಂಬದ ಮೂರು ಹೆಣ್ಣುಮಕ್ಕಳಿಗೆ ದಿನನಿತ್ಯದ ಉಡುಗೆಗಳನ್ನು ಮಹಿಳಾ ಸಹಾಯವಾಣಿ ಕೇಂದ್ರ ಕಾರ್ಕಳ ಇದರ ಮುಖಾಂತರ , ಅವರಿಗೆ ಹಸ್ತಾಂತರಿಸಲಾಯಿತು . ಈ ಕಾರ್ಯಕ್ರಮದಲ್ಲಿ ಮಹಿಳಾ ಸಹಾಯವಾಣಿ ಕೇಂದ್ರ ಕಾರ್ಕಳ ಅಧ್ಯಕ್ಷರಾಗಿರುವ ಯಶೋದ ಶೆಟ್ಟಿಯವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ರೇಖಾ ಉಪಾಧ್ಯಾಯ, ಕಾರ್ಯದರ್ಶಿ ಶಶಿಕಲಾ ಹೆಗಡೆ, ರೋಟರಿ ಆನ್ಸ್ ನಿಯೋಜಿತ ಅಧ್ಯಕ್ಷೆ ರಮಿತಾ ಶೈಲೆಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್ ಮತ್ತು ಸುವರ್ಣ ನಾಯಕ್ ,ವೃಂದಾ ಹರಿಪ್ರಕಾಶ್ ಶೆಟ್ಟಿ ಹಾಗೂ ಕೌಟುಂಬಿಕ ಸಮಾಲೋಚಕಿ ಸುನೀತಾ ರವರು ಉಪಸ್ಥಿತರಿದ್ದರು .
Times Of karkala whatsapp Group link:

Post a comment