ಕಾರ್ಕಳ ರೋಟರಿ:ಹುತಾತ್ಮ ಯೋಧರಿಗೆ ನುಡಿನಮನ ಗೌರವಾರ್ಪಣೆ
ಭಾರತ ಚೀನಾ ಗಡಿ ಸಂಘರ್ಷದಲ್ಲಿ ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಹುತಾತ್ಮ ಯೋಧರಿಗೆ ಕಾರ್ಕಳ ರೋಟರಿ ಕ್ಲಬ್ ಹಾಗೂ ಆ್ಯನ್ಸ್ ಕ್ಲಬ್ ವತಿಯಿಂದ ಕಾರ್ಕಳ ಆನೆಕೆರೆ ಪಾರ್ಕಿನಲ್ಲಿ ಇರುವ ಅಮರ ಜವಾನ ಸ್ಮಾರಕದಲ್ಲಿ ಗೌರವಾರ್ಪಣೆ ಹಾಗೂ ಪುಷ್ಪ ನಮನ ಸಲ್ಲಿಸಲಾಯಿತು.
ಗಡಿಯಲ್ಲಿನ ಸಂಘರ್ಷ ಹಾಗೂ ಭಾರತೀಯ ಸೈನಿಕರ ಸವಾಲಿನ ಕುರಿತು ರೋಟರಿ ಸಮುದಾಯದಳದ ನಿರ್ದೇಶಕರಾದ ಇಕ್ಬಾಲ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಕಳ ರೋಟರಿ ಕಬ್ಬಿನ ನಿಯೋಜಿತ ಅಧ್ಯಕ್ಷರಾದ ರೇಖಾ ಉಪಾಧ್ಯಾಯ,ಸೌಜನ್ಯ ಉಪಾಧ್ಯಾಯ, ಸುವರ್ಣ ನಾಯಕ, ಚಂದ್ರಶೇಖರ್ ಹೆಗ್ಡೆ, ರಮಿತಾ ಶೈಲೇಂದ್ರ ರಾವ್, ಸುರೇಶ್ ನಾಯಕ್ ಉಪ್ಥಿತರಿದ್ದರು.
ಜಾಹೀರಾತು

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ-9535242057

ಜಾಹೀರಾತು

ಜಾಹೀರಾತು

ಜಾಹೀರಾತು

Post a comment