ಮುಡಾರು:ಮೋದಿ ಸಾಧನೆ ಮನೆ ಮನೆಗೆ: ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಚಾಲನೆ-Times of karkala

ಮುಡಾರು:ಮೋದಿ ಸಾಧನೆ ಮನೆ ಮನೆಗೆ: ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಚಾಲನೆ-Times of karkala 
Times Of karkala whatsapp Group link:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ ಒಂದು ವರ್ಷದ ಸಾಧನೆಯನ್ನು ಮನೆ ಮನೆಗೆ ತಿಳಿಸುವ ಅಭಿಯಾನಕ್ಕೆ ಇಂದು ಕಾರ್ಕಳ  ಕ್ಷೇತ್ರಾಧ್ಯಕ್ಷರಾದ ಶ್ರೀ ಮಹಾವೀರ್ ಹೆಗ್ಡೆಯವರು ಮುಡಾರು ಗ್ರಾಮದ ತಮ್ಮ ವಾರ್ಡಿನಲ್ಲಿ ಚಾಲನೆ ನೀಡಿದರು. ತಾಲೂಕು ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ವಿನಯಾ ಡಿ ಬಂಗೇರ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಪೂಜಾರಿಯವರು ಉಪಸ್ಥಿತರಿದ್ದರು.


ಜಾಹೀರಾತು 

ಜಾಹೀರಾತು 


ಜಾಹೀರಾತು 

 https://wa.me/919945283600


ಜಾಹೀರಾತು 


ಜಾಹೀರಾತು 




















Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget