ಬಡ ಮಹಿಳೆಗೆ ಮನೆ ನಿರ್ಮಿಸಿಕೊಟ್ಟ ರವೀಂದ್ರ ಶೆಟ್ಟಿ ಬಜಗೋಳಿ-Times of karkala

ಬಡ ಮಹಿಳೆಗೆ ಮನೆ ನಿರ್ಮಿಸಿಕೊಟ್ಟ ರವೀಂದ್ರ ಶೆಟ್ಟಿ ಬಜಗೋಳಿ-Times of karkala  

ಬಜಗೋಳಿ:ತೀರಾ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಬಜಗೋಳಿಯ ರವೀಂದ್ರ ಶೆಟ್ಟಿಯವರು ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಬಜಗೋಳಿ ಗುರುನಗರದ ಶಾಂತಾ ಆಚಾರ್ಯರಿಗೆ ಸರಿಯಾದ ಮನೆಯಿರಲಿಲ್ಲ. ತೀರಾ ಆರ್ಥಿಕ ಸಂಕಷ್ಟದಿಂದ ಬಳಲಿದ್ದ ಈ ಮಹಿಳೆ ತನ್ನ ದುರ್ಬಲವಾಗಿದ್ದ ಹಳೆಯ ಮನೆಯಲ್ಲೇ ವಾಸಿಸುತ್ತಿದ್ದರು.


ಈ ಪರಿಸ್ಥಿತಿಯನ್ನು ಮನಗಂಡು ಮರುಗಿದ ರವೀಂದ್ರ ಶೆಟ್ಟಿಯವರು ಪುಟ್ಟ ಮನೆಯೊಂದನ್ನು ನಿರ್ಮಿಸಿ ಕೊಟ್ಟಿದ್ದಾರೆ. ದುರ್ಬಲವಾಗಿದ್ದ ಮನೆಯಲ್ಲಿ ಮುಂದಿನ ದಿನಗಳಲ್ಲಿ ಕಾಲ ಕಳೆಯು ವುದು ಹೇಗೆಂಬ ಬಗ್ಗೆ ಆಲೋಚಿಸಿಯೇ ಹೈರಾಣಾಗಿದ್ದ ಶಾಂತಾ ಆಚಾರ್ಯರಿಗೆ ರವೀಂದ್ರ ಶೆಟ್ಟಿಯವರ ಈ ಕಾರ್ಯ ನೆಲೆಯನ್ನು ಕಟ್ಟಿಕೊಟ್ಟಿದೆ.

ಜಾಹೀರಾತು 
 https://wa.me/919945283600

ಆಹಾರ ಕಿಟ್ ವಿತರಣೆ: ಕೋವಿಡ್ ಸಮಸ್ಯೆಯ ಸಂದರ್ಭ ಹಲವಾರು ಆಹಾರ ಕಿಟ್‌ಗಳನ್ನು ಕೂಡಾ ರವೀಂದ್ರ ಶೆಟ್ಟಿಯವರು ನೀಡಿದ್ದಾರೆ. ಕಾರ್ಕಳ ಹಾಗೂ ಮೂಡಬಿದ್ರೆಯ ೬೭ ಮಂದಿ ಪತ್ರಕರ್ತರಿಗೆ ಆಹಾರ ಸಾಮಾಗ್ರಿ ಹಾಗೂ ಇನ್ನಿತರ ಹಲವಾರು ಕ್ಷೇತ್ರಗಳ ಮಂದಿಗೆ ಆಹಾರ ಕಿಟ್ ನೀಡಿದ್ದಾರೆ. ಮಿಯ್ಯಾರು ಹಾಗೂ ಸಾಣೂರಿನ ಕ್ವಾರಂಟೈನ್ ಕೇಂದ್ರಗಳಿಗೆ ಕೂಡಾ ತನ್ನ ಸಹಕಾರ ನೀಡಿದ್ದಾರೆ.

ಜಾಹೀರಾತು 


 ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget