7000 ಕ್ಕೂ ಹೆಚ್ಚಿನ ವರದಿ ಬರಲು ಬಾಕಿ ಇದ್ದರೂ ವರದಿ ಕೈ ಸೇರುವ ಮನ್ನವೇ ಕ್ವಾರಂಟೈನ್ ಮುಗಿಸಿ ಮನೆಗೆ ಕಳುಹಿಸುವುದು ಎಷ್ಟು ಸರಿ?-Times of karkala
ಕೊರೊನ ಅಟ್ಟಹಾಸ ಉಡುಪಿ ಜಿಲ್ಲೆಯಲ್ಲಿ ಮೊದಮೊದಲಿಗೆ ಕಡಿಮೆಯೇ ಇತ್ತು.
ಆದರೆ ಮಹಾರಾಷ್ರ್ಟದಿಂದ ಬರುತ್ತಿರುವವರಲ್ಲಿ ದಿನೇ ದಿನೇ ಸೋಂಕು ಇರುವುದು ಖಚಿತವಾಗುತ್ತಿದೆ. ಆದರೆ ಸೋಂಕು ಇದೆಯೋ ಇಲ್ಲವೋ ಎಂದು ವರದಿ ಬರುವ ಮೊದಲೇ ಸಾಂಸ್ಥಿಕ ಕ್ವಾರಂಟೈನ್ ನಿಂದ ಮನೆಗೆ ಕಳುಹಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತಿದೆ.
ಹೀಗೆ ಮನೆಗೆ ಕಳುಹಿಸಿದವರಲ್ಲಿ ಮನೆಗೆ ಹೋದ ಮೇಲೆ ಅನೇಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಶಂಕಿತರು ಸೋಂಕು ಖಚಿತವಾಗ್ವ ಮೊದಲೇ ಅವರು ಊರಿನ ಅನೇಕ ಕಡೆ ಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಜಾಹೀರಾತು

ಹೊರರಾಜ್ಯದಿಂದ ಹಾಗೂ ಬೇರೆಬೇರೆ ಕಡೆಗಳಿಂದ ಬಂದ 8,168 ಮಂದಿ ಉಡುಪಿ ಜಿಲ್ಲೆಗೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಿದ್ದಾರೆ.ಅವರಲ್ಲಿ 4,941 ಮಂದಿ 28 ಮತ್ತು 3,869 ಮಂದಿ 14 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ. ಇಲ್ಲಿಯವರೆಗೆ 12,502 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದ್ದು, 5,058 ಮಂದಿ ವರದಿ ನೆಗಟಿವ್ ಬಂದಿವೆ. ಇನ್ನೂ 7,257 ಮಂದಿಯ ವರದಿ ಬಾಕಿ ಇದೆ. ಆದರೆ ದ. ಕ.ದಲ್ಲಿ ಇಂತಹ ಸ್ಥಿತಿ ಇಲ್ಲ. ಅಲ್ಲಿ ಹೋಂ ಕ್ವಾರಂಟೈನ್ಗೆ ತೆರಳಿರುವ 35 ಮಂದಿಯ ವರದಿಯಷ್ಟೇ ಬರಲು ಬಾಕಿ ಇದೆ.
ಜಾಹೀರಾತು

ಇದರಿಂದಾಗಿ ಜಿಲ್ಲೆಯ ಜನತೆ ಅಲರ್ಟ್ ಆಗಬೇಕಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸಮುದಾಯಕ್ಕೆ ಸೋಂಕು ಹರಡುವ ಸಂಭವವಂತೂ ಖಂಡಿತಾ ಇದೆ.

Post a comment