ಮಂಗಳವಾರ ಸೆಲೂನ್ ಓಪನ್:ಭಾನುವಾರ ಬಂದ್-Times of karkala
ಮಂಗಳೂರು: ಹಲವು ಷರತ್ತುಗಳ ಅನ್ವಯ ಸೆಲೂನುಗಳನ್ನು ತೆರೆಯಲಾಗಿದೆ. ಆದರೆ ಸೆಲೂನುಗಳ ವಾರದ ರಜೆಯನ್ನು ಬದಲಿಸಲಾಗಿದೆ. ಇನ್ನು ಮುಂದೆ ದ.ಕ. ಹಾಗೂ ಉಡುಪಿಯಲ್ಲಿ ಸೆಲೂನ್ಗಳನ್ನು ಭಾನುವಾರ ತೆರೆಯುವುದಿಲ್ಲ ಎಂದು ದ.ಕ. ಜಿಲ್ಲಾ ಸವಿತಾ ಸಮಾಜ ಹೇಳಿದೆ.
ಸೆಲೂನ್ಗಳ ವಾರದ ರಜೆಯ ದಿನವನ್ನು ಭಾನುವಾರ ನೀಡಲು ತೀರ್ಮಾನಿಸಲಾಗಿದೆ ಎಂದು ಸಮಾಜದ ಪ್ರಕಟಣೆಯಲ್ಲಿ ತಿಳಿಸಲಾಗಿದೆ."ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಂಗಳವಾರದ ಬದಲು ರವಿವಾರ ವಾರದ ರಜೆ ಇರುತ್ತದೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಂಗಳವಾರದ ಬದಲು ಭಾನುವಾರ ರಜೆ ನೀಡುವ ತೀರ್ಮಾನ ಎರಡು ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ.
ಜಾಹೀರಾತು

Post a comment