ಕಾರ್ಕಳ ರೋಟರಿ ವತಿಯಿಂದ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ-Times of karkala

ಕಾರ್ಕಳ ರೋಟರಿ ವತಿಯಿಂದ ಬಾಲ ಕಾರ್ಮಿಕರ ವಿರೋಧಿ  ದಿನಾಚರಣೆ-Times of karkala
Times Of karkala whatsapp Group link:
ರೋಟರಿ ಸಂಸ್ಥೆ ಕಾರ್ಕಳ ಇದರ ಆಶ್ರಯದಲ್ಲಿ "ಬಾಲ ಕಾರ್ಮಿಕರ ವಿರೋಧಿ  ದಿನಾಚರಣೆ" ಆಚರಿಸಲಾಯಿತು .


ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಕಾರ್ಮಿಕ ನಿರೀಕ್ಷಕರಾದ ರಾಮಚಂದ್ರ ಎಚ್ ಅವರು ಮಾತನಾಡುತ್ತಾ" ಬಾಲಕಾರ್ಮಿಕ ಪದ್ಧತಿಯು ಸಮಾಜದಲ್ಲಿರುವ ಅನಿಷ್ಟಗಳಲ್ಲಿ ಒಂದಾಗಿದೆ ಅದನ್ನು ಹೊಡೆದೋಡಿಸಲು ರೋಟರಿ ಸಂಸ್ಥೆ ಅಂತಹ ಸಮಾಜ ಸೇವಾ ಸಂಸ್ಥೆಯು ಮುಂದೆ ಬರಬೇಕು" ಎಂದು ಹೇಳಿದರು.

ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾಕ್ಟರ್ ಭರತೇಶ್ ಆದಿರಾಜ ಅವರು ಬಾಲಕಾರ್ಮಿಕ ವಿರೋಧಿ  ಪದ್ಧತಿಯ ಮಾಹಿತಿ ನೀಡುವ"ಆ....ದೇವರು" ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು .


ರೋಟರಿ ಸಂಸ್ಥೆ ಕಾರ್ಕಳದ ನಿಯೋಜಿತ ಅಧ್ಯಕ್ಷರಾದ  ರೊ. ರೇಖಾ ಉಪಾಧ್ಯಾಯ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು .ನಿಯೋಜಿತ ಕಾರ್ಯದರ್ಶಿ ರೊ. ಶಶಿಕಲಾ ಹೆಗಡೆ ಅವರು ಧನ್ಯವಾದವನ್ನು ನೀಡಿದರು .ವಲಯ ಸೇನಾನಿ ರೊ. ಮಹಾದೇವೇಗೌಡ,  ರೊ ರಮಿತಾ ಶೈಲೇಂದ್ರ ರಾವ್ , ಆ್ಯನ್ ಸುಮಾ ಎಸ್ ನಾಯಕ್ ,ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು 

ಜಾಹೀರಾತು 


ಜಾಹೀರಾತು 

https://wa.me/919945283600

ಜಾಹೀರಾತು 



ಜಾಹೀರಾತು 


Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget