ಮಾಳ:ವಿರಳ ಚರ್ಮರೋಗದಿಂದ ಬಳಲುತ್ತಿರುವ ಮಹಿಳೆ: ಬಡ ಮಹಿಳೆಗೆ ಬೇಕಿದೆ ಸಹೃದಯಿ ದಾನಿಗಳ ನೆರವು-Times of karkala

ಮಾಳ:ವಿರಳ ಚರ್ಮರೋಗದಿಂದ ಬಳಲುತ್ತಿರುವ ಮಹಿಳೆ: ಬಡ ಮಹಿಳೆಗೆ ಬೇಕಿದೆ ಸಹೃದಯಿ ದಾನಿಗಳ ನೆರವು-Times of karkala
Times Of karkala whatsapp Group link:


ಕಾರ್ಕಳದ ಮಾಳ ಗ್ರಾಮದ ಕೂಡಬೆಟ್ಟು ಎಂಬಲ್ಲಿ ವಾಸಿಸುವ ರಾಜೀವಿ w/o ಅಶೋಕ್ ಪೂಜಾರಿ ಇವರು #PEMPHIGUS_VULGARIS (ಪೇಂಫಿಗಸ್ ವಲ್ಗ್ಯಾರಿಸ್‌)ಎಂಬ ವಿರಳ ಚರ್ಮರೋಗದಿಂದ ಬಳಲುತ್ತಿದ್ದು, ಇವರು ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದು ಇನ್ನು ಸುಮಾರು ದಿನಗಳ ಕಾಲ ಆಸ್ಪತ್ರೆ ಯಲ್ಲಿ ಇರಬೇಕಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದು ಸುಮಾರು 3 ಲಕ್ಷ ರೂಪಾಯಿ ಗಳ ಅಗತ್ಯವಿದೆ.


 ಕಡುಬಡತನದ ಇವರು ಮತ್ತು ಇವರ ಪತಿ ತೆಂಗಿನಕಾಯಿ ಮತ್ತು ಅಡಿಕೆ ಸಿಪ್ಪೆ ತೆಗೆಯುವ ಮೂಲಕ ಜೀವನ ಸಾಗಿಸುತ್ತಿದ್ದು, ಅವರಿಗೆ 13 ಮತ್ತು 12 ವರ್ಷ ವಯಸ್ಸಿನ 2 ಗಂಡು ಮಕ್ಕಳಿದ್ದಾರೆ.


 ಎಲ್ಲರಂತೆ ಸಾಮಾನ್ಯ ಮತ್ತು ಆರೋಗ್ಯಕರ ಚರ್ಮ ಇದ್ದು ಲೋಳೆಯ ಪೊರೆಗಳಲ್ಲಿನ ಪ್ರೋಟೀನ್‌ಗಳ ವಿರುದ್ಧ ರೋಗನಿರೋಧಕ ವ್ಯವಸ್ಥೆಯು ತಪ್ಪಾಗಿ ಪ್ರತಿಕಾಯಗಳನ್ನು ಮಾಡಿದಾಗ ಪೆಮ್ಫಿಗಸ್ ವಲ್ಗ್ಯಾರಿಸ್ ಸಂಭವಿಸುತ್ತದೆ.ಇದು ಚರ್ಮದ ಮೇಲೆ ಗುಳ್ಳೆಗಳು ಮತ್ತು ಗಾಯಗಳಿಗೆ ಕಾರಣವಾಗುತ್ತದೆ. ಇದರ ನಿಖರವಾದ ಕಾರಣ ತಿಳಿದುಬಂದಿಲ್ಲ.ಬಹಳ ವಿರಳವಾಗಿ ಈ ಚರ್ಮ ರೋಗ ಕಂಡುಬರುತ್ತದೆ.


ಮಂಗಳೂರಿನ ಇಂಡಿಯಾನಾ ವೈದ್ಯರ ಪ್ರಕಾರ, ಅವರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದೀರ್ಘಕಾಲ ಉಳಿಯಬೇಕಾಗುತ್ತದೆ ಮತ್ತು ಅಂದಾಜು ವೆಚ್ಚ ಸುಮಾರು #3ಲಕ್ಷ ರೂ ವೆಚ್ಚವಾಗಬಹುದು.

ಬಡ ಕುಟುಂಬಕ್ಕೆ ಬೆಂಬಲ ಬೇಕಾಗಿರುವುದರಿಂದ ಸಂಘ ಸಂಸ್ಥೆಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ ಮತ್ತು ನಾವು ಮಾನವೀಯ ಆಧಾರದ ಮೇಲೆ ರಾಜೀವಿ ಅವರಿಗೆ ಸಹಾಯ ಮಾಡಬೇಕಾಗಿದೆ.. ಈಗಾಗಲೇ ಹಲವಾರು ಮಂದಿ ಈ ಕೋರಿಕೆಗೆ ಸ್ಪಂದಿಸಿದ್ದು, ಸಹಾಯ ಮಾಡಿದ್ದಾರೆ..

ನೀವು ಅವರಿಗೆ ಸಹಾಯ ಮಾಡಲು ಬಯಸಿದರೆ ಅವರ ಬ್ಯಾಂಕ್ ಅಕೌಂಟ್ ಗೆ ಸಹಾಯ ಮಾಡಬಹುದು

Name- RAJEEVI
AC-01632610012869
IFSC-SYNB0000163
Branch- Bajagoli (Synd Bank)

Contact- ಜಗದೀಶ್ ಕೂಡಬೆಟ್ಟು
9880559937

ನಿಮ್ಮ ಮಾನವೀಯ ಸಹಾಯದ ನಿರೀಕ್ಷೆಯಲ್ಲಿ..

-ಅಕ್ಷತ್ ಮಾಳ
ಜಾಹೀರಾತು 
ಜಾಹೀರಾತು 

ಜಾಹೀರಾತು 


ಜಾಹೀರಾತು 
https://wa.me/919945283600
ಜಾಹೀರಾತು 


ಜಾಹೀರಾತು 

ಜಾಹೀರಾತು 


ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget