ಬಜಗೋಳಿ: ಆಧುನಿಕ ರಂಗಪ್ರಯೋಗದ ತಯಾರಿಯೊಂದಿಗೆ ಅಭಿನಯ ಕಾರ್ಯಾಗಾರ-Times of karkala

ಬಜಗೋಳಿ: ಆಧುನಿಕ ರಂಗಪ್ರಯೋಗದ ತಯಾರಿಯೊಂದಿಗೆ ಅಭಿನಯ ಕಾರ್ಯಾಗಾರ-Times of karkala
Times Of karkala whatsapp Group link:


ಹೊಸ ಚೈತನ್ಯ ತರುವ ಮಳೆಗಾಲ ಶುರುವಾಗಿದೆ.. ಜಗತ್ತಿನ ಈಗೀನ ಸಂಕಟ, ನೋವುಗಳೆಲ್ಲ ಈ ಮಳೆಗಾಲದ ಮಳೆಯಲ್ಲಿ ಕೊಚ್ಚಿ ಹೋಗಲಿ ಎಂಬ ಆಶಯದೊಂದಿಗೆ ನಮ್ಮ ಕನಸಿನ ಈ ಸಣ್ಣ ಪ್ರಯತ್ನಕ್ಕೆ ಕೈ ಹಾಕಿದ್ದೇವೆ, ಪ್ರಯತ್ನಕ್ಕೆ ಕೈ ಜೋಡಿಸಿರುವ ನನ್ನೆಲ್ಲಾ ಆತ್ಮೀಯರಿಗೆ ಶರಣು...

ಆಧುನಿಕ ರಂಗಭೂಮಿಯನ್ನು ನಮ್ಮ ಊರಲ್ಲಿ ಶುರು ಮಾಡುವುದು ದೊಡ್ಡ ಕನಸು. ಆ ಕನಸ ಬೆನ್ನೇರಿ ಈ ಪ್ರಯತ್ನ. ನಮ್ಮ ಮಾಳ,ಬಜಗೋಳಿ ಸುತ್ತಮುತ್ತದ ಆಸಕ್ತರಿಗೆ ಮಾತ್ರ ಅವಕಾಶ..-ಸುಜಿತ್ ಕಾರ್ಕಳ

ಮಾಹಿತಿಗಾಗಿ ಸಂಪರ್ಕಿಸಿ : 7019961957

ಜಾಹೀರಾತು 

ಜಾಹೀರಾತು 


ಜಾಹೀರಾತು 
https://wa.me/919945283600


ಜಾಹೀರಾತು 


ಜಾಹೀರಾತು 
ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget