ವ್ಯಾಪಾರಿಯ ಮೇಲೆ ಪಿಡಿಒ ದರ್ಪ:ಹಿಂದೂ ಸಂಘಟನೆಗಳ ಪ್ರತಿಭಟನೆ.

ಉಪ್ಪಿನಂಗಡಿ:ಮೀನು ವ್ಯಾಪಾರಿಯ ಮೇಲೆ ಪಿಡಿಒ ದರ್ಪ:ಹಿಂದೂ ಸಂಘಟನೆಗಳ ಪ್ರತಿಭಟನೆ.-Times of karkala  
Times Of karkala whatsapp Group link:

ಮೀನು ವ್ಯಾಪಾರದಲ್ಲಿ ನಿರತನಾಗಿದ್ದ ಮೀನು ವ್ಯಾಪಾರಿಯ    ವಾಹನದ ಕೀ   ಕಿತ್ತುಕೊಂಡು ದರ್ಪ ಮೆರೆದ ಘಟನೆ ನಡೆದಿದೆ ಜಾಹೀರಾತು 

ಉಪ್ಪಿನಂಗಡಿ ನಿವಾಸಿ ಅಶೋಕ್ ಶೆಟ್ಟಿ ಎಂಬವರು ಇತ್ತೀಚೆಗೆ ಪೇಟೆಯ ಗಾಂಧಿಪಾರ್ಕ್ ಪರಿಸರದಲ್ಲಿ ಗೂಡ್ಸ್ ರಿಕ್ಷಾದಲ್ಲಿ ಹೊಸದಾಗಿ ಮೀನು ವ್ಯಾಪಾರ ಆರಂಭಿಸಿದ್ದು ವ್ಯಾಪಾರದಲ್ಲಿ ನಿರತರಾಗಿದ್ದ ವೇಳೆ ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪಂಚಾಯತ್ ಪಿಡಿಒ ವಾಹನದ ಕೀ ಕಿತ್ತು ಕಿತ್ತುಕೊಂಡಿದ್ದಾರೆ. 

ಜಾಹೀರಾತು 
 https://wa.me/919945283600

ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಜನಸಾಮಾನ್ಯರ ಜೊತೆ ಅಧಿಕಾರ ದರ್ಪದಿಂದ ವರ್ತಿಸಿದ ಪಿಡಿಒ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಯುವಕರು ಜಮಾಯಿಸಿ ಪಿಡಿಒ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಜಾಹೀರಾತು 


ಜಾಹೀರಾತು 

ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget