"ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಸಮಸ್ತ ಭಾರತೀಯರು ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು"-ವಿಖ್ಯಾತ್ ಶೆಟ್ಟಿ

ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಸಮಸ್ತ ಭಾರತೀಯರು ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ
Times Of karkala whatsapp Group link:


ನಡುರಾತ್ರಿಯಲ್ಲಿ ನುಗ್ಗಿಬಂದು ನಮ್ಮ ಸೈನಿಕರ ಮೇಲೆ ಆಕ್ರಮಣ ಮಾಡಿದ ಚೀನಾದ ಹೇಡಿ ಕೃತ್ಯವನ್ನು ಖಂಡಿಸುತ್ತೇನೆ. ಹುತಾತ್ಮರಾದ ನಮ್ಮ ಸೈನಿಕರೆಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಭಾರತದ ೧೩೦ ಕೋಟಿ ಜನರೂ ಕೂಡ ಚೀನಾದ ವಿರುದ್ಧದ ಹೋರಾಟದಲ್ಲಿ ಯೋಧರಾಗಬೇಕಿದೆ ಚೀನಾದ ಉತ್ಪನ್ನಗಳನ್ನು ನಾನು ಬಳಕೆ ಮಾಡುವುದಿಲ್ಲವೆಂಬ ಪ್ರಮಾಣದೊಂದಿಗೆ ಭಾರತಮಾತೆಗೋಸ್ಕರ ತಮ್ಮ ಪ್ರಾಣವನ್ನು ಅರ್ಪಿಸುವ ನಮ್ಮ ಸೈನಿಕರಿಗೆ ಆತ್ಮಸ್ಥೈರ್ಯವನ್ನು ತುಂಬುವ ಪ್ರಯತ್ನಕ್ಕೆ ಮುಂದಾಗಬೇಕಿದೆ. ಪದೇ ಪದೇ ನಮ್ಮ ದೇಶದ ತಂಟೆಗೆ ಬರುವ ಚೀನಾದ ಕಪಟ ಬುದ್ಧಿಗೆ ಸರಿಯಾದ ಪಾಠವಾಗಬೇಕಿದೆ. ಭಾರತದ ಯುವ ಸಮುದಾಯ ತಮ್ಮ ಮೊಬೈಲ್‌ಗಳಲ್ಲಿ ಉಪಯೋಗಿಸುವ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವುದರ ಮುಖೇನ ಬಹುದೊಡ್ಡ ಅಭಿಯಾನವನ್ನು ಆರಂಬಿಸಬೇಕಿದೆ... ಪ್ರತಿಯೊಬ್ಬರೂ ಚೀನಾ ಉತ್ಪನ್ನಗಳು ಬಹಿಷ್ಕರಿಸುವುದರಜೊತೆಗೆ ಸ್ವದೇಶಿ ಉತ್ಪನ್ನಗಳನ್ನು ಬಳಸಿ ಪ್ರೋತ್ಸಾಹಿಸೋಣ ಎಂದು ಎಂದು ಅವರು ಆಗ್ರಹಿಸಿದ್ದಾರೆ.
ಜಾಹೀರಾತು 
ಜಾಹೀರಾತು 
ಜಾಹೀರಾತು 


ಜಾಹೀರಾತು 
https://wa.me/919945283600
ಜಾಹೀರಾತು 


ಜಾಹೀರಾತು 

ಜಾಹೀರಾತು 


ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget