ಸ್ಥಳಾಂತರಗೊಂಡ ವಿಜೇತ ಶಾಲೆ:ಶೌಚಾಲಯ ನಿರ್ಮಾಣಕ್ಕೆ ಬೇಕಿದೆ ದಾನಿಗಳ ನೆರವು-Times of karkala

ಸ್ಥಳಾಂತರಗೊಂಡ ವಿಜೇತ ಶಾಲೆ:ಶೌಚಾಲಯ ನಿರ್ಮಾಣಕ್ಕೆ ಬೇಕಿದೆ ದಾನಿಗಳ ನೆರವು 
Times Of karkala whatsapp Group link:

ವಿಜೇತ ವಿಶೇಷ ಶಾಲೆ ಸ್ಥಳಾಂತರಗೊಳ್ಳುವ ದುರ್ಗಾ ಶಾಲಾ ಹೈಸ್ಕೂಲ್ ಕಟ್ಟಡದಲ್ಲಿ ವಸತಿ ನಿಲಯದ ಮಕ್ಕಳಿಗೆ ಅವಶ್ಯಕವಿರುವ ಬಾತ್ ರೂಮ್ ಹಾಗೂ ಶೌಚಾಲಯ, ಡೇ ಕೇರ್ ಮಕ್ಕಳ ಶೌಚಾಲಯ, ರಾಂಪ್ ವ್ಯವಸ್ಥೆ, ಸೌದೆಯಲ್ಲಿ ಅಡುಗೆ ಮಾಡುವ ಅಡುಗೆ ಕೋಣೆಯ ವ್ಯವಸ್ಥೆ ,ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಕಟ್ಟಡದ ಮುಂಬಾಗ ಭದ್ರತೆ, ಈ ಎಲ್ಲ ಕೆಲಸ ಕಾರ್ಯಗಳು ಅತ್ಯಂತ ತುರ್ತಾಗಿ ಆಗಬೇಕಿದೆ. 

ಈ ಕಾಮಗಾರಿಗೆ
 ಕೆಂಪು ಕಲ್ಲು -1000
ಸೈಜ್ ಕಲ್ಲು-750
ಜಲ್ಲಿ ಕಲ್ಲು -4 ಯೂನಿಟ್ 
ಎಂ.ಸ್ಯಾಂಡ್-3 ಯೂನಿಟ್
ಹೊಯ್ಗೆ- 3 ಯೂನಿಟ್
ಸಿಮೆಂಟ್-100 ಗೋಣಿ (ದಾನಿಗಳು ಲಭಿಸಿದ್ದಾರೆ)
ತಗಡು ಶೀಟ್ -(ಅಂದಾಜು 2500 s.ft)
ಕಬ್ಬಿಣದ ಮೇಲ್ಚಾವಣಿ ಐಟಮ್ಸ್, 
ಅವಶ್ಯಕತೆ ಇರುತ್ತದೆ.


ವಿಜೇತ ವಿಶೇಷ ಶಾಲಾ ಹಿತೈಷಿಗಳಾದ ತಾವು ಈ ಮೇಲ್ಕಂಡ ವಸ್ತುಗಳಲ್ಲಿ ಯಾವುದಾದರೂ ವಸ್ತುರೂಪದ ಸಹಕಾರವನ್ನು ನೀಡಿ ನಮ್ಮ ವಿಜೇತ ವಿಶೇಷ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸುವಂತೆ ವಿನಂತಿ,
kanthi harish 94497 11678

ಜಾಹೀರಾತು 
ಜಾಹೀರಾತು 
ಜಾಹೀರಾತು 


ಜಾಹೀರಾತು 

https://wa.me/919945283600


ಜಾಹೀರಾತು 


ಜಾಹೀರಾತು 


ಜಾಹೀರಾತು ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget