ಎರ್ಲಪಾಡಿ:ಮೋದಿ‌ ಸರಕಾರದ ಸಾಧನೆ ಮನೆ ಮನೆ ಪ್ರಚಾರ-Times of karkala

ಎರ್ಲಪಾಡಿ:ಮೋದಿ‌ ಸರಕಾರದ ಸಾಧನೆ ಮನೆ ಮನೆ ಪ್ರಚಾರ-Times of karkala 
Times Of karkala whatsapp Group link:
ಮೋದಿ‌ ಸರಕಾರದ ಸಾಧನೆ ಮನೆ ಮನೆ ಪ್ರಚಾರ ಅಂಗವಾಗಿ  ಎರ್ಲಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಚಾಲನೆ ನೀಡಿ ಸುಮಾರು 145 ಮನೆಗಳಿಗೆ ಭೇಟಿ ನೀಡಿ ಕರಪತ್ರ ವಿತರಣೆ ಮಾಡಿ ಮೋದಿ ಸರಕಾರ ಸಾಧನೆಗಳ ಬಗ್ಗೆ ವಿವರಿಸಲಾಯಿತು. 



ಈ ಸಂದರ್ಭದಲ್ಲಿ  ಬೈಲೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಚೀಂದ್ರ ನಾಯಕ್, ಎರ್ಲಪಾಡಿ ಬಿ.ಜೆ.ಪಿ ಯುವಮೋರ್ಚಾ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಜಾರ್ಕಳ,ಶಿವಾಜಿ ಬೂತ್ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಸತ್ಯಪ್ರಸಾದ್ ಆಚಾರ್ಯ ,ಬಿ.ಜೆ.ಪಿ ಎರ್ಲಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ವೀರೇಂದ್ರ ಸುವರ್ಣ,ಗರಡಿ ಬೂತ್ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ಕಾಂತರಗೋಳಿ ಮತ್ತು ಸುಭಾಷ್ ಪೂಜಾರಿ ಕಾಂತರಗೋಳಿ ಉಪಸ್ಥಿತರಿದ್ದರು.






ಜಾಹೀರಾತು 

ಜಾಹೀರಾತು 

 https://wa.me/919945283600


ಜಾಹೀರಾತು 


ಜಾಹೀರಾತು 


ಜಾಹೀರಾತು 
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ  ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ-9535242057

















Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget