ತಾಯಿಯ 11ನೆ ದಿನದ ಉತ್ತರಕ್ರಿಯೆ ಮುಗಿಸಿ ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಪಡುಬಿದ್ರಿಯಲ್ಲಿ ಜೂ. 22 ರಂದು ನಡೆದಿದೆ.
ಪಡುಬಿದ್ರಿ ಭಜನಾಸಂಘದ ಬಳಿಯ ವಾರಿಜಾಕ್ಷಿ ಆಚಾರ್ಯ (80 ) ಹಿಂದೆ ಮೃತಪಟ್ಟಿದ್ದು ಮೂವರು ಮಕ್ಕಳು ಸೇರಿ ಅವರ 11 ದಿನದ ಉತ್ತರಕ್ರಿಯೆ ಮುಗಿಸಿದ್ದರು.
ಆ ಬಳಿಕ ಅವರ ಹಿರಿಯ ಪುತ್ರ ಉದಯ ಆಚಾರ್ಯ(55) ಹೃದಯಾಘಾತದಲ್ಲಿ ಮೃತಪಟ್ಟಿದ್ದಾರೆ. ತಡರಾತ್ರಿ ಮತ್ತೋರ್ವ ಮಗನಾದ ವಿಷು ಆಚಾರ್ಯ(45) ಕೂಡಾ ಮೃತಪಟ್ಟಿದ್ದಾರೆ.
Post a comment