ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ & ಸ್ಪೋರ್ಟ್ಸ್ ಗಿಫ್ಟ್ ಸೆಂಟರ್ ಕಾರ್ಕಳ
ಕಾರ್ಕಳ: ಅಮ್ಮಾಸ್ ಸ್ಪೋರ್ಟ್ಸ್ ಗಿಫ್ಟ್ ಸೆಂಟರ್ ಕಾರ್ಕಳ ಎಸ್.ಜೆ ಆರ್ಕೇಡ್ ನಿಂದ ಮಾರ್ಕೆಟ್ ರೋಡ್ ಸಪ್ತಗಿರಿ ಕಾಂಪ್ಲೆಕ್ಸ್ ಗೋಕರ್ಣನಾಥ ಬ್ಯಾಂಕ್ ನ ಕೆಳಗಡೆ ಅಮೂಲ್ಯ ಗ್ರಾಫಿಕ್ಸ್ ನ ಹತ್ತಿರ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

ಕಳೆದ ಒಂದೂವರೆ ವರ್ಷದಿಂದ ನಿರಂತರ ಸೇವೆಗೈಯ್ಯುತ್ತಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ‘ಅಮ್ಮಾಸ್’ ಮುಂದೆಯೂ ಕೂಡಾ ಗ್ರಾಹಕರ ಸೇವೆಗೆ ಸದಾ ಸಿದ್ಧವಿದೆ.

ಇಲ್ಲಿ ಎಲ್ಲಾ ವಿಧವಾದ ಆಟೋಟ ಮತ್ತು ಮತ್ತು ಸನ್ಮಾನ ಸಮಾರಂಭಗಳಿಗೆ ಸಂಭಂದಿಸಿದ ವಸ್ತುಗಳು ಹೋಲ್ ಸೇಲ್ ಹಾಗೂ ರಿಟೇಲ್ ದರದಲ್ಲಿ ದೊರೆಯುತ್ತದೆ.
ಪ್ರಶಸ್ತಿಗಳು, ಮೆಟಲ್ ಟ್ರೋಫಿಗಳು, ಫೈಬರ್ ಟ್ರೋಫಿಗಳು,ಮೆಡಲ್ಸ್,ಸ್ಮರಣಿಕೆಗಳು,ಮೆಮೆಂಟೋಗಳು,ಪ್ರಶಸ್ತಿಪತ್ರ,ಅವಾರ್ಡ್ಸ್ ಗಳು,ಆಟೋಟ ಸಾಮಾಗ್ರಿಗಳು, ಫಿಲ್ಮ್ ಅವಾರ್ಡ್ಸ್ ಗಳು,,ಗ್ರಾಹಕ ಬೇಡಿಕೆಯ ಮೇಲೆ ವಿನ್ಯಾಸಗೊಳೀಸಿದ ಟೀಶರ್ಟ್ ಗಳು,ಟ್ರ್ಯಾಕ್ ಪ್ಯಾಂಟ್ ಗಳು, ಶಾರ್ಟ್ಸ ಗಳು,ಕ್ರಿಕೆಟ್, ಕಬಡ್ಡಿ, ಸ್ಪೈಕ್ ಶೂಸ್ ಗಳು ಮತ್ತು ರನ್ನಿಂಗ್ ಶೂಸ್ ಗಳು,ಕಿಡ್ಸ್ ಪ್ಲೇ ಸೆಟ್ಸ್, ಬ್ಯಾಡ್ಮಿಂಟನ್ ಸೆಟ್ಸ್ ಮತ್ತು ಗಟ್ಟಿಂಗ್ ವರ್ಕ್ಸ್, ಗ್ರಿಪ್ ವರ್ಕ್ಸ್,ಸನ್ಮಾನದ ಶಾಲುಗಳು,ಮೈಸೂರು ಪೇಟ,ಬ್ಯಾಜ್ ಗಳು, ವಾಲ್ ಪ್ರೇಮ್,ಫೋಟೋ ಪ್ರೇಮ್,ಬರ್ತಡೇ ವೆಡ್ಡಿಂಗ್,ಅನ್ನಿವರ್ಸರಿ ಗಿಫ್ಟ್ ಗಳು,ಸರ್ಪ್ರೈಸ್ ಚಾಕ್ ಲೇಟ್ ಗಿಫ್ಟ್ ಗಳು, ಹೌಸ್ ವಾರ್ಮಿಂಗ್ ಗಿಫ್ಟ್ ಗಳು, ವಾಸ್ತುಗಿಫ್ಟ್ ಗಳು ಮತ್ತು ಕಾಫಿ ಮಗ್ ಗಳನ್ನು ಆಕರ್ಷಕ ದರದಲ್ಲಿ ಮಾಡಿಕೊಡಲಾಗುವುದು.
Contact: 7338141789, 6363572486

Post a comment