ಕಾರ್ಕಳ:ಬಿಜೆಪಿ ಯುವ ಮೋರ್ಚಾ ತಾಲೂಕು ಸಮಿತಿ ಪಧಾಧಿಕಾರಿಗಳ ಆಯ್ಕೆ--Times of karkala
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಯುವ ಮೋರ್ಚಾದ
ಪ್ರಧಾನ ಕಾರ್ಯದರ್ಶಿಯಾಗಿ ಭರತ್ ಕುಮಾರ್ ಜೈನ್ ಇರ್ವತ್ತೂರು, ಯೋಗೀಶ್ ಸಾಲ್ಯಾನ್ ಕುಕ್ಕುಂದೂರು ಸರ್ವಾನುಮತದಿಂದ ಆಯ್ಕೆಗೊಂಡಿರುತ್ತಾರೆ.
ಉಪಾಧ್ಯಕ್ಷರುಗಳಾಗಿ ವಿಘ್ನೇಶ್ ಪ್ರಸಾದ್ ಕಾರ್ಕಳ, ನಿತಿನ್ ಶೆಟ್ಟಿ ನಿಟ್ಟೆ
ಕಾರ್ಯದರ್ಶಿಗಳಾಗಿ ನವೀನ್ ಪೂಜಾರಿ ಕಾಂತಾವರ, ನಿಖಿಲ್ ಆಚಾರ್ಯ ಕಾರ್ಕಳ, ನರಸಿಂಹ ನಾಯಕ್ ಮಿಯ್ಯಾರು.
ಖಜಾಂಚಿಯಾಗಿ ಸತ್ಯಪ್ರಸಾದ್ ಪೈ ಕಾರ್ಕಳ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶಿವರಾಜ್ ಮಡಿವಾಳ ಮಾಳ, ರಾಕೇಶ್ ಶೆಟ್ಟಿ ಕುಕ್ಕುಂದೂರು, ಪ್ರಶಾಂತ್ ಮುಡಾರು, ಶರತ್ ನಿಟ್ಟೆ, ನಂದಗೋಪನ್ ಮಾಳ, ರಾಜೇಶ್ ಪೂಜಾರಿ ಶಿವಪುರ, ಸೂರಜ್ ಮುದ್ರಾಡಿ, ವಿರಾಜ್ ಮೋಹನ್ ಮುಡಾರು ಆಯ್ಕೆಯಾಗಿರುತ್ತಾರೆ.




Post a comment