ಕಾರ್ಕಳ:ಕೋಟಿ-ಚೆನ್ನಯ್ಯ ಹೋಟೆಲ್ ಉದ್ಘಾಟನೆ-Times of karkala

ಕಾರ್ಕಳ:ಕೋಟಿ-ಚೆನ್ನಯ್ಯ ಹೋಟೆಲ್ ಉದ್ಘಾಟನೆ-Times of karkala



ಕಾರ್ಕಳ: ಕಾರ್ಕಳದ ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ  ಬಳಿ ಕೋಟಿ ಚೆನ್ನಯ್ಯ ಹೋಟೆಲ್ ಉದ್ಘಾಟನೆಗೊಂಡಿದೆ. 
ಬಾಲಾಜಿ ಶಿಬಿರದ ಬಾಲಕೃಷ್ಣ ಗುರುಸ್ವಾಮಿಯವರ ಶುಭಾಶೀರ್ವಾದೊಂದಿಗೆ ಕಾರ್ಕಳ ಶಾಸಕರಾದ ಶ್ರೀ ವಿ.ಸುನೀಲ್ ಕುಮಾರ್ ರವರ ಉಪಸ್ಥಿತಿಯಲ್ಲಿ ಮಹಾನ್ ಸಂತ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಅಮೃತ ಹಸ್ತದಲ್ಲಿ ಕೋಟಿ ಚೆನ್ನಯ ಶುದ್ಧ ಸಸ್ಯಾಹಾರಿ ಫ್ಯಾಮಿಲಿ ರೆಸ್ಟೂರೆಂಟ್ ಉದ್ಘಾಟನೆಗೊಂಡಿತು.

ಈ ಸಂಧರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ್ ಎಸ್. ಕೋಟ್ಯಾನ್,ಜಿಲ್ಲಾ ಪಂಚಾಯತ್  ಸದಸ್ಯರಾದ ಗೀತಾಂಜಲಿ ಸುವರ್ಣ,ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್  ಮತ್ತಿತರರು ಉಪಸ್ಥಿತರಿದ್ದರು. 











Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget