ಬೆಳ್ಮಣ್ ನಲ್ಲಿ V5 Technologies ನ ನೂತನ ಶಾಖೆ ನಾಳೆ ಶುಭಾರಂಭ:-Times of karkala

ಬೆಳ್ಮಣ್ ನಲ್ಲಿ   V5 Technologies ನ ನೂತನ ಶಾಖೆ ನಾಳೆ ಶುಭಾರಂಭ:-Times of  karkala 


 

ಕಾರ್ಕಳ: ಶ್ರೀ ರಾಮ ಕ್ಷೇತ್ರ, ನಿತ್ಯಾನಂದನಗರ  ಧರ್ಮಸ್ಥಳ ಇಲ್ಲಿನ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜೀಯವರ   ಶುಭಾಶೀರ್ವಾದದೊಂದಿಗೆ V5 Technologies ನ ನೂತನ ಶಾಖೆ ನಾಳೆ ಬೆಳಿಗ್ಗೆ 09.30ಕ್ಕೆ ಬೆಳ್ಮಣ್ ನಲ್ಲಿ  ಶುಭಾರಂಭಗೊಳ್ಳಲಿದೆ 

ಕಾರ್ಕಳ ಶಾಸಕರಾದ ಶ್ರೀ ವಿ. ಸುನೀಲ್ ಕುಮಾರ್ ಶಾಖೆಯನ್ನು ಉಧ್ಘಾಟಿಸಲಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

V5 Technologies  ಬೆಳ್ತಂಗಡಿಯ ಗುರುವಾಯನಕೆರೆಯ ಬಳಿ ಪ್ರಾರಂಭಗೊಂಡು ಗ್ರಾಹಕರ ನಂಬಿಕಸ್ಥ ಸಂಸ್ಥೇಯಾಗಿ ನಡೆದು ಬಂದಿದ್ದು  ಇದೀಗ  ಬೆಳ್ಮಣ್ ನ ದಾಮೋದರ ಕಾಂಪ್ಲೆಕ್ಸ್ ನ ಹೋಟೇಲ್ ಉಜಾಲಾ ಬಳಿ ಉದ್ಘಾಟಣೆಗೊಳ್ಳಲಿದೆ.

ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಕಟಪಾಡಿ, ಬಿರುವೆರ್ ಕುಡ್ಲ(ರಿ.)ಸ್ಥಾಪಕಾದ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ, ಹ್ಯುಮಾನಿಟಿ ಟ್ರಸ್ಟ್ ಸ್ಥಾಪಕ ರೋಷನ್ ಬೆಳ್ಮಣ್, ಬಂಗಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ, ಉದ್ಯಮಿ ಪ್ರಸಾದ್ ಶೆಟ್ಟಿ ಕೋಡಿಕಂಬಳ, ದಾಮೋದರ ಕಾಂಪ್ಲೆಕ್ಸ್ ಮಾಲೀಕ ಕೇಶವರಾಯ,ಉದ್ಯಮಿ ಜೋಯಲ್ ಅರನ್ನ ಮತ್ತಿತರ ಗಣ್ಯರು ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸರ್ವರನ್ನೂ ಕಾರ್ಯಕ್ರಮಕ್ಕೆ ಪ್ರೀತಿಪೂರ್ವಕವಾಗಿ  ಸ್ವಾಗತಿಸುತ್ತಾರೆ  
V5 Technologies   ಮಾಲಕರಾದ ಉದಯ್ ಬಂಗೇರ ನಾವೂರುರವರು.
ಸಂಪರ್ಕ ಸಂಖ್ಯೆ:9945647156,9686283653


Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget