ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ವಿಶೇಷ:ಕಾರ್ಯ:ಶಾಸಕರ ಮೆಚ್ಚುಗೆ-Times of karkala

ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ವಿಶೇಷ:ಕಾರ್ಯ:ಶಾಸಕರ ಮೆಚ್ಚುಗೆ-Times of karkala 




 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala


ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ವಿಶೇಷ:ಕಾರ್ಯ:ಶಾಸಕರ ಮೆಚ್ಚುಗೆ-Times of karkala 


ರೋಟರಿ ಆನ್ಸ್ ಕ್ಲಬ್ ಕಾರ್ಕಳ ಹಾಗೂ ಸರಕಾರಿ ಆಸ್ಪತ್ರೆಯ ಸಹಯೋಗೊಂದಿಗೆ  ಸ್ಪಿರುಲಿನಾ ಕಡಲೆ ಚಿಕ್ಕಿ ಹಂಚುವ ಕಾರ್ಯಕ್ರಮಕ್ಕೆ ಜುಲೈ 20 2020  ಶಾಸಕರಾದ ಸುನಿಲ್ ಕುಮಾರ್ ಇವರು  ಅವರ ಕಚೇರಿಯಲ್ಲಿ ಚಾಲನೆ ನೀಡಿದರು. ಈ ವಿಶೇಷ  ಚಿಕ್ಕಿಯನ್ನು ಸುನಿಲ್ ಕುಮಾರ್ ಅವರು ಸೇವಿಸಿ ಮೆಚ್ಚುಗೆ  ವ್ಯಕ್ತಪಡಿಸಿ ನಮ್ಮ ಈ ಕಾರ್ಯವನ್ನು ಶ್ಲಾಗಿಸಿದರು.


ನಂತರ ತಮ್ಮ ಜೀವವನ್ನು ಪಣಕ್ಕಿಟ್ಟು covid-19  ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಇಮ್ಯುನಿಟಿ  ಹೆಚ್ಚಿಸುವ  ಸ್ಪಿರುಲಿನಾ ಕಡಲೆ ಚಿಕ್ಕಿ ಯನ್ನು ವಿತರಿಸುವ ಕಾರ್ಯಕ್ರಮವು  ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು.



ಈ ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷ ರೋ ರಮಿತಾ ಶೈಲೇಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್, ವೃಂದಾ ಹರಿಪ್ರಕಾಶ್ ಶೆಟ್ಟಿ, ರೋ ಡಿ. ಕೆ ಸತೀಶ್, ರೋ ಬಾಲಕೃಷ್ಣ, ರೋ ಸುರೇಶ್ ನಾಯಕ್ ಹಾಗೂ ರೋ ಶೈಲೇಂದ್ರ ರಾವ್, ರೋಟೇರಿಯನ್ ಇಕ್ಬಾಲ್ ಅಹಮದ್, ರೋಟೇರಿಯನ್ ಚೇತನ್ ನಾಯಕ್ ಮತ್ತು ನವೀನ್ ನಾಯಕ್ ಉಪಸ್ಥಿತರಿದ್ದರು.



https://wa.me/919945283600




Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget