ಬಜಗೋಳಿ:ಆಲ್ ಇಂಡಿಯಾ ಟೆಂಟ್ & ಡೆಕೋರೇಟರ್ಸ್ ವೆಲ್ಫೇರ್ ಅಸೋಸಿಯೇಷನ್ (ರಿ) ನವದೆಹಲಿ ಇದರ ವತಿಯಿಂದ ವನಮಹೋತ್ಸವ
ಆಲ್ ಇಂಡಿಯಾ ಟೆಂಟ್ & ಡೆಕೋರೇಟರ್ಸ್ ವೆಲ್ಫೇರ್ ಅಸೋಸಿಯೇಷನ್ (ರಿ) ನವದೆಹಲಿ ಇವರ ಆದೇಶದಂತೆ ಧ್ವನಿ ಬೆಳಕು ಸಂಘಟನೆ ಬಜಗೋಳಿ ಇದರ ವತಿಯಿಂದ ಅಮ್ಮ ಎರೆಂಜರ್ಸ್ ಬಜಗೋಳಿ ಓಂ ಸಾಯಿರಾಂ ಸೌಂಡ್ಸ್ ಅಂಡ್ ಲೈಟಿಂಗ್ಸ್ ಲಕ್ಷ್ಮಿ ಸೌಂಡ್ಸ್ ಅಂಡ್ ಲೈಟಿಂಗ್ಸ್ ಇದರ ಸಹಯೋಗದಲ್ಲಿ ವನ ಮಹೋತ್ಸವದ ಪ್ರಯುಕ್ತ ಗಿಡನೆಡುವ ಕಾಯಕ್ರಮ ನಡೆಯಿತು
Times Of karkala whatsapp Group link:
Post a comment