ಬೆಳ್ಮಣ್ಣು ಜೇಸಿಐ:ಕೃಷಿ ಸಾಧಕರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಗೌರವದೊಂದಿಗೆ ವಿಶೇಷ ಸನ್ಮಾನ-Times of karkala


ಬೆಳ್ಮಣ್ಣು ಜೇಸಿಐ:ಕೃಷಿ ಸಾಧಕರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಗೌರವದೊಂದಿಗೆ ವಿಶೇಷ ಸನ್ಮಾನ-Times of karkala-


 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala





ಬೆಳ್ಮಣ್ಣು ಜೇಸಿಐ:ಕೃಷಿ ಸಾಧಕರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಗೌರವದೊಂದಿಗೆ ವಿಶೇಷ ಸನ್ಮಾನ

ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಎಂದು ರಾಷ್ಟ್ರಕವಿ ಕುವೆಂಪು ಅವರು ಹಾಡಿ ಹೊಗಳಿರುವುದು ರೈತನನ್ನು ಇಂತಹ ಪೂಜ್ಯ ಭಾವನೆ ನಮ್ಮಲ್ಲಿ ಇಂದಿಗೂ ಉಳಿದಿದೆ. 
ಕಾಯಕವೇ ಕೈಲಾಸವೆಂಬಂತೆ ಮಣ್ಣಿನ ಸೇವಕನಾಗಿ ದುಡಿದ  ಕೃಷಿ ಸಾಧಕರಾದ ಲಾರೆನ್ಸ್ ರಾಬರ್ಟ್ ಫೆರ್ನಾಂಡಿಸ್ ಬೆಳ್ಮಣ್ಣು ಮತ್ತು ದಯಾನಂದ ಕುಲಾಲ್ ಬೆಳ್ಮಣ್ಣು ಇವರನ್ನು ಜೇಸಿಐ ಬೆಳ್ಮಣ್ಣು, ಜೇಸಿರೆಟ್ ವಿಭಾಗ & ಯುವ ಜೇಸಿ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ಮಣ್ಣು ಜೇಸಿಐ ಅಧ್ಯಕ್ಷರಾದ ಜೇಸಿ.ಸತ್ಯನಾರಾಯಣ ಭಟ್, ಪೂರ್ವಾಧ್ಯಕ್ಷರಾದ ಜೇಸಿ.ಸಂದೀಪ್ ವಿ ಪೂಜಾರಿ ಅಬ್ಬನಡ್ಕ, ಕಾರ್ಯದರ್ಶಿ ಅಶ್ವಥ್ ಶೆಟ್ಟಿ, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಜೇಸಿ ಸೌಜನ್ಯ ಸತೀಶ್ ಕೋಟ್ಯಾನ್, ಯುವ ಜೇಸಿ ವಿಭಾಗದ ಅಧ್ಯಕ್ಷರಾದ ಜೇಜೇಸಿ. ಸಂದೀಪ್ ಕುಲಾಲ್ ಮೊದಲಾದವರಿದ್ದರು.



https://wa.me/919945283600




Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget