ಕುಚ್ಚೂರು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಜೇಶ್ ಆಯ್ಕೆ-Times of karkala
ಹೆಬ್ರಿ : ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಆಶ್ರಯದಲ್ಲಿ ನೂತನವಾಗಿ ಶುಭಾರಂಭಗೊಳ್ಳಲಿರುವ ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿಯಮಿತದ ಸ್ಥಾಪಕ ಅಧ್ಯಕ್ಷರಾಗಿ ಯುವವೃಂದದ ಅಧ್ಯಕ್ಷ ರಾಜೇಶ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರವೀಶ್ ಶೆಟ್ಟಿ, ನಿರ್ದೇಶಕರಾಗಿ ಜಯಕರ, ಗಣೇಶ್ ಶೆಟ್ಟಿ, ಮಹೇಶ್, ಕೆ.ಗಣೇಶ್, ಸಂದೇಶ್ ಕುಲಾಲ್, ಪ್ರಾಂಕ್ಲಿನ್ ದಾಂತಿ, ರೇಷ್ಮಾ, ವಿನೋದಾ, ಶ್ರೀಕಾಂತ್ ಸುವರ್ಣ, ಸುರೇಶ್ ನಾಯ್ಕ್, ದೀಕ್ಷಿತ್ ನಾಯಕ್ ಆಯ್ಕೆಯಾಗಿದ್ದಾರೆ.



Post a comment