ಕಾರ್ಕಳ:ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಕಾರ್ಕಳ ಬಿಜೆಪಿ ವತಿಯಿಂದ ಸನ್ಮಾನ-Times of karkala


 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala

ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ  ಕಾರ್ಕಳ ಬಿಜೆಪಿ ವತಿಯಿಂದ ಸನ್ಮಾನ-Times of karkala
 
2020 ರ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ14/07/20 ರಂದು ಪ್ರಕಟಗೊಂಡಿದ್ದು  ಈ ಬಾರಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿ ಇದ್ದು ಕಾರ್ಕಳದ ಬೈಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕುಕ್ಕು0ದೂರು ಗ್ರಾಮದ  ಜ್ಞಾನಸುಧಾ ಶಿಕ್ಷಣ ಸಂಸ್ಥೆಯ  ಇಬ್ಬರು ಪ್ರತಿಭೆಗಳು  ಕುಮಾರಿ ರಕ್ಷಿತಾ ದೇವಾಡಿಗ (98.6%)  ಹಾಗೂ ಕುಮಾರಿ  ಶ್ರದ್ಧಾ ಪೂಜಾರಿ (95%) ಪಡೆದಿರುತ್ತಾರೆ. ಇವರಿಗೆ ಇಂದು ಕಾರ್ಕಳ ಬಿಜೆಪಿ ವತಿಯಿಂದ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.

ಈ  ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗು ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಮಿತ್ ಶೆಟ್ಟಿ ಕೌಡೂರು , ಕುಕ್ಕುಂದೂರು ಗ್ರಾ. ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಶ್ ರಾವ್ ಪರಪು, ಪ್ರಾಣೇಶ್ ಶೆಟ್ಟಿ ಪರಪು , ಆನಂದ ಕಲ್ಲೊಟ್ಟೆ , ಚಿರಂಜೀವಿ ಜೈನ್ ಅಜೆಕಾರು, ಸಮನ್ವಿ ಸದಾನಂದ ಆಚಾರ್ಯ ಪರಪು .ಸುಬ್ರಹ್ಮಣ್ಯ ಸಾಲ್ಯಾನ್ ಹಾಗೂ ರಾಜೇಶ್ ಆಚಾರ್ಯ ರವರೊಂದಿಗೆ   ವಿದ್ಯಾರ್ಥಿಗಳನ್ನು ಹಾರೈಸಲಾಯಿತು ..
https://wa.me/919945283600

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget