ರಾಜ್ಯದಲ್ಲೇ ಮಾದರಿ ಕಾರ್ಯಕ್ರಮ ಕಾರ್ಕಳದ ಪರಿಸರ ಉತ್ಸವ-Times of karkala

ರಾಜ್ಯದಲ್ಲೇ ಮಾದರಿ ಕಾರ್ಯಕ್ರಮ  ಕಾರ್ಕಳ  ಶಾಸಕರಾದ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಕಳದ ಪರಿಸರ ಉತ್ಸವ ಈ ಭಾರಿ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ....

> ಮನೆ ಮನೆಗಳಲ್ಲಿ
> ಸರಕಾರಿ ಶಾಲೆಗಳ ಆವರಣಗಳಲ್ಲಿ
> ದೇವಸ್ಥಾನಗಳ ಆವರಣಗಳಲ್ಲಿ
> ಸಾರ್ವಜನಿಕ ಸ್ಥಳಗಳಲ್ಲಿ

ಕಾರ್ಕಳದ ಮನೆ ಮನೆಗಳಿಗೆ ತುಳಸಿ ಗಿಡ ನೀಡುವ ಮೂಲಕ ತುಳಸಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ....

ಶಾಲಾ ಆವರಣಗಳಲ್ಲಿ ಮುಖ್ಯವಾಗಿ ವಸತಿ ಶಾಲೆಗಳ ಆವರಣಗಳಲ್ಲಿ ಮಕ್ಕಳಿಗೆ ಬೇಕಾಗುವ ಪರಿಶುದ್ಧ ಗಾಳಿಗಾಗಿ ಹಾಗೂ ಆಹಾರಕ್ಕಾಗಿ ಬೇಕಾಗುವ ಚಿಕ್ಕು, ಪಪ್ಪಾಯಿ, ನುಗ್ಗೆಕಾಯಿ, ಕರಿಬೇವು, ನೆಲ್ಲಿ, ಲಿಂಬೆಗಿಡಗಳನ್ನು ಬೆಳೆಸುವುದು..

ದೇವಸ್ಥಾನದ ಆವರಣಗಳಲ್ಲಿ ಸಮೃಧ್ದ ವಾತಾವರಣಕ್ಕಾಗಿ ಆಲ,ಕಹಿಬೇವು,ಅರಳಿ, ಬಿಲ್ವಪತ್ರೆ ಗಿಡಗಳನ್ನು ನೆಡುವುದು....

ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಪಕ್ಕದಲ್ಲಿ ಮಾವು, ಹಲಸು, ನೆಲ್ಲಿಗಿಡ, ನೇರಳೆಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ವಿಶಿಷ್ಟ ನಾಲ್ಕು ಆಯಾಮದಲ್ಲಿ ನಡೆಯುವ ಕಾರ್ಯ ತಾವೆಲ್ಲರೂ ಭಾಗಿಯಾದ ನಮ್ಮೆಲ್ಲರ ಭವಿಷ್ಯದ ದೃಷ್ಟಿಯಿಂದ ಶಾಸಕರ‌ ಜೊತೆಗೆ ನಾವೆಲ್ಲರೂ ಕೈಜೋಡಿಸೋಣ.
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget