ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ನಲ್ಲಿ“ತುಳುನಾಡ ಬಂಗಾರ್ ಗರೊಡಿಲು” ಸಾಕ್ಷಚಿತ್ರದ ಟೈಟಲ್ ಸಾಂಗ್ನ ಮರು ಚಿತ್ರೀಕರಣ
ಕಾರ್ಕಳ: ಕಳೆದ ಹಲವು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಶ್ರೀ ಸುರೇಂದ್ರ ಮೋಹನ್ ಸಾರಥ್ಯದ “ಸ್ವಸ್ತಿಕ್ ಪ್ರೊಡಕ್ಷನ್” ಈ ಬಾರಿ ಕೂಡಾ ಸ್ಥಳೀಯ ಪ್ರತಿಭೆಗಳ ತಂಡ ರಚಿಸಿ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ನಲ್ಲಿ“ತುಳುನಾಡ ಬಂಗಾರ್ ಗರೊಡಿಲು” ಸಾಕ್ಷಚಿತ್ರದ ಟೈಟಲ್ ಸಾಂಗ್ನ ಮರು ಚಿತ್ರೀಕರಣ ನಡೆಸಿದರು.
ಕಾರ್ಯಕ್ರಮದ ಮುಹೂರ್ತಕ್ಕೆ ಆಗಮಿಸಿದ ಖ್ಯಾತ ಉದ್ಯಮಿಗಳು ಆದಂತಹ ಡಿ.ಆರ್. ರಾಜು ಮತ್ತು ರೋಹಿತ್ ಕುಮಾರ್ ಕಟೀಲ್ ಅವರು ಕ್ಯಾಮರಾ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ತಂಡಕ್ಕೆ ಶುಭ ಹಾರೈಸಿದರು.
ಸುಧೀರ್ ಯೇನೆಕಲ್ ಸಾಹಿತ್ಯಕ್ಕೆ ಗಗನ್ ಶೆಟ್ಟಿ ಹಾಗೂ ಉದಯ್ ಕುಮಾರ್ ಮುನಿಯಾಲ್ ಹಾಡಿ, ಶರತ್ ಉಚ್ಚಿಲ ಸಂಗೀತ ನೀಡಿದ್ದಾರೆ, ಹಾಡಿನ ಛಾಯಾಗ್ರಹಣ ಶರತ್ ಎಸ್. ಪೂಜಾರಿ ಬಗ್ಗತೋಟ ನಿರ್ವಹಿಸಿದ್ದಾರೆ.
ನೃತ್ಯ ಸಂಯೋಜನೆ ಶೃತಿ ಹಾಗೂ ಕಲಾನಿರ್ದೇಶನ ದಿನೇಶ್ ಸುವರ್ಣ ರಾಯಿ ಇವರ ಮಾರ್ಗದರ್ಶನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಾಕ್ಷಚಿತ್ರದ ನಿರೂಪಕರಾದಂತಹ ಕೌಶಿಕ್ ಅಮೀನ್, ರಮೇಶ್ ಕಲ್ಲೊಟ್ಟೆ, ಸೂರಜ್ ಪೂಜಾರಿ, ಶುಭಂ ಪೂಜಾರಿ, ನೀತು ಬೆದ್ರ, ಶ್ರೀನಿವಾಸ್ ಹಾಗೂ ನಿರೂಪಕಿಯರಾದ ಪ್ರಜ್ನಾ ಒಡಿನ್ಲಾಳ, ನಿಕಿತಾ ಎರ್ಲಪಾಡಿ, ಜ್ಯೋತಿ ಹಾಗೂ ಸೌಮ್ಯ ಕೋಟ್ಯಾನ್ ಉಪಸ್ಥಿತರಿದ್ದರು.
Times Of karkala whatsapp Group link:

ಜಾಹೀರಾತು

Source:baravanige
Post a comment