ತುಳುನಾಡ ದೈವಾರಾಧಕರ ಸಹಕಾರಿ ಒಕ್ಕೂಟ:ಕಾರ್ಕಳ ಘಟಕದ ಉದ್ಘಾಟನೆ,ಮಹಾಸಭೆ-Times of karkala
ತುಳುನಾಡ ದೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆಯ ಕಾರ್ಕಳ ಘಟಕದ ಮಹಾಸಭೆ, ಉದ್ಘಾಟನೆಯು ಬಜಗೋಳಿ ಮಿಯಾರ್ ಸಚಿನ್ ಸಾಲಿಯಾನ್ ಮಧ್ಯಸ್ಥರ ಮನೆಯಲ್ಲಿ ನಡೆಯಿತು.
ತುಳುನಾಡ ದೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಕಾರ್ಕಳ ಘಟಕದ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರು ಸಚಿನ್ ಸಾಲಿಯಾನ್, ರಾಜೇಶ ಪೂಜಾರಿ ಪ್ರಧಾನ ಕಾರ್ಯದರ್ಶಿ, ಸದಾನಂದ ಸಾಲಿಯಾನ್ ಜೊತೆ ಕಾರ್ಯದರ್ಶಿ, ಶಶಿಧರ್ ಕುಲಾಲ್ ಕೋಶಾಧಿಕಾರಿ, ಸುಧೀರ್ ಪೂಜಾರಿ ಸಾಂಸ್ಕೃತಿಕ ಕಾರ್ಯದರ್ಶಿ, ಪವನ್ ಮಡಿವಾಳ ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ, ಯತೀನ್ ಶೆಟ್ಟಿ ನಿಟ್ಟೆ ಸಂಘಟನಾ ಕಾರ್ಯದರ್ಶಿ, ನಾರಾಯಣ ಗೌರವ ಸಲಹೆಗಾರರು, ಉಗ್ಗಪ್ಪ ಪರವ ಕಾರ್ಕಳ ಘಟಕದ ಸಂಘಕ್ಕೆ ಆಯ್ಕೆಯಾದರು.
ಸಂಘದ ಕಾರ್ಯದರ್ಶಿ ವಿನೋದ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸಂಘದ ಕೋಶಾಧಿಕಾರಿ ಶ್ರೀಧರ್ ಪೂಜಾರಿ ಸಂಘದ ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.
Times Of karkala whatsapp Group link:
ಜಾಹೀರಾತು
Post a comment