ಕಾರ್ಕಳ: ಪ್ಲಾಸ್ಟಿಕ್ ಚೀಲ ವಿರೋಧಿ ದಿನಾಚರಣೆ-Times of karkala

ಕಾರ್ಕಳ: ಪ್ಲಾಸ್ಟಿಕ್ ಚೀಲ  ವಿರೋಧಿ  ದಿನಾಚರಣೆ-Times of karkala 

ರೋಟರಿ ಕ್ಲಬ್ ಕಾರ್ಕಳ ರೋಟರಿ ಆ್ಯನ್ಸ್ ಕ್ಲಬ್ ಕಾರ್ಕಳ ಹಾಗೂ ಶಾರದಾ ಮಹಿಳಾ ಮಂಡಲಿ( ರಿ) ಅನಂತಶಯನ  ಇವರ ಜಂಟಿ ಆಶ್ರಯದಲ್ಲಿ "ಪ್ಲಾಸ್ಟಿಕ್ ಚೀಲ  ವಿರೋಧಿ  ದಿನಾಚರಣೆ"ಯನ್ನು ಆಚರಿಸಲಾಯಿತು .


ಮುಖ್ಯ ಅತಿಥಿಯಾಗಿ ಸ್ಥಳೀಯ ಪುರಸಭಾ ಸದಸ್ಯರ ದಂತಹ ಸುಮಾ ಕೇಶವ್ ಅವರು ಮಾತನಾಡಿ  "ಜನರಿಂದಲೇ ಪ್ಲಾಸ್ಟಿಕ್ ನಿರ್ಮೂಲನೆ ಆಗಬೇಕು. ಮನೆಯಿಂದ ಹೊರಗೆ ಬರುವಾಗ ಬಟ್ಟೆ ಚೀಲಗಳೊಂದಿಗೆ ಹೊರಗೆ ಬರುವ ಒಂದು ಕ್ರಮವನ್ನು ಅಳವಡಿಸಿಕೊಳ್ಳಬೇಕು "ಎಂದು ಹೇಳಿದರು. 

ಈ ಸಂಧರ್ಭ  ಸ್ವಚ್ಛ ಬ್ರಿಗೇಡ್ನ ಸದಸ್ಯರು ಬಟ್ಟೆಯ ಕೈಚೀಲವನ್ನು ಬಿಡುಗಡೆಗೊಳಿಸಿದರು. ಸ್ಥಳೀಯ ಪರಿಸರದಲ್ಲಿ 600 ಹೆಚ್ಚಿನ ಬಟ್ಟೆಯ ಚೀಲವನ್ನು ವಿತರಿಸಲಾಯಿತು.ಶಾರದಾ ಮಹಿಳಾ ಮಂಡಳಿ ಅಧ್ಯಕ್ಷೆ ವಾರಿಜಾ ಕಾಮತ್,ರೊ. ಅಮರನಾಥ್ ಪ್ರಸಾದ್, ರೊ. ನಿರಂಜನ್ ಜೈನ್, ರೊ. ಸುರೇಶ್ ನಾಯಕ್, ಆ್ಯನ್ ಸುಮಾ ನಾಯಕ್ ಹಾಗೂ ಆ್ಯನ್ ವೃಂದ  ಶೆಟ್ಟಿ,ಶ್ರೀಮತಿ ಭಾರತಿ ಅಮೀನ್  ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ರೊ.ಇಕ್ಬಾಲ್ ಅಹ್ಮದ್ ಸ್ವಾಗತಿಸಿದರು. ನಿಯೋಜಿತ ಅಧ್ಯಕ್ಷರಾದ ರೊ. ರೇಖಾ ಉಪಾಧ್ಯಾಯ  ಪ್ರಾಸ್ತಾವಿಕವಾಗಿ ಮಾತನಾಡಿದರು.ಆ್ಯನ್ಸ್ ಕ್ಲಬ್ನ ನಿಯೋಜಿತ ಅಧ್ಯಕ್ಷೆ  ರೊ. ರಮಿತಾ ಶೈಲೇಂದ್ರ ರಾವ್ ಧನ್ಯವಾದವನ್ನು ನೀಡಿದರು. 

Times Of karkala whatsapp Group link:

ಜಾಹೀರಾತು

ಜಾಹೀರಾತು 
https://wa.me/919945283600

ಜಾಹೀರಾತು 
ಜಾಹೀರಾತು 

ಜಾಹೀರಾತು 

ಜಾಹೀರಾತು 




Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget