ಕಾರ್ಕಳ:ಕಸದಿಂದ ರಸ ಕಾರ್ಯಕ್ರಮ:ವಿಜೇತರಿಗೆ ಬಹುಮಾನ ವಿತರಣೆ-Times of karkala
ಕಾರ್ಕಳ:ಕಸದಿಂದ ರಸ ಕಾರ್ಯಕ್ರಮ:ವಿಜೇತರಿಗೆ ಬಹುಮಾನ ವಿತರಣೆ-Times of karkala
ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿೃದ್ಧಿ ಯೋಚನೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪೇಪರ್ ಬ್ಯಾಗ್ ದಿನದ ಪ್ರಯುಕ್ತ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಅಲ್ಲಿಯ ಮಹಿಳೆಯರಿಗೆ ಶ್ರೀಮತಿ Dr. ಹರ್ಷ ಕಾಮತ್ ಅವರ ನೇತ್ರತ್ವದಲ್ಲಿ ಹಳೆಯ ನ್ಯೂಸ್ ಪೇಪರ್ ಇಂದ ಬ್ಯಾಗ್ ಮಾಡುವುದರ ಕುರಿತು ಮಾಹಿತಿ ನೀಡಲಾಯಿತು. ಹಾಗೆ ಉತ್ತಮ ಬ್ಯಾಗ್ ಗೆ ಪ್ರಥಮ, ದ್ವಿತೀಯ ಬಹುಮಾನ ವನ್ನು ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕವಿತಾ ನಾಯಕ್ ಅವರು ವಹಿಸಿದರು , ಪೇಪರ್ ಬ್ಯಾಗ್ ಮಾಹಿತಿ ಬಗ್ಗೆ ಮಾಹಿತಿಯನ್ನು ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರೊ ರಮಿತ ಶೈಲೇಂದ್ರ ರಾವ್ ಅವರು ಮಾತಾಡಿದರು ಹಾಗೂ ಕಾರ್ಯಕ್ರಮದಲ್ಲಿ ಆನ್ಸ್ ಕ್ಲಬ್ ನ ಕಾರ್ಯದರ್ಶಿ ಸುಮಾ ನಾಯಕ್ ಮತ್ತು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಲ್ಲಿಕಾ,ಸೇವಾ ಪ್ರತಿನಿಧಿ ವಿಜಯಾ ಮತ್ತು ಸಂಯೋಜಕಿ ಸವಿತಾ ಮತ್ತು ಸಂತ್ರಪ್ತಿ ಜ್ಞಾನ ವಿಕಾಸ ಕೇಂದ್ರದ ಸದಸ್ಯ ರು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.
Post a comment