ಉಡುಪಿ:ಬಿಜೆಪಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾಗಿ ಸುಮಿತ್ ಮಡಿವಾಳ ಆಯ್ಕೆ-Times of karkala

ಉಡುಪಿ:ಬಿಜೆಪಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾಗಿ ಸುಮಿತ್ ಮಡಿವಾಳ ಆಯ್ಕೆ 

ಉಡುಪಿ : ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ಕಾರ್ಕಳ ಅವರು ಯುವ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆಗೊಳಿಸಿದ್ದಾರೆ.


ಉಪಾಧ್ಯಕ್ಷರು : ವಿನೋದ್‌ರಾಜ್ ಪೂಜಾರಿ ಕುಂದಾಪುರ, ಸುಮಿತ್ ಮಡಿವಾಳ ಕಾರ್ಕಳ, ಸಚಿನ್ ಬೊಳ್ಜೆ ಉದ್ಯಾವರ.

ಪ್ರಧಾನ ಕಾರ್ಯದರ್ಶಿಗಳು : ಶರತ್ ಉಪ್ಪುಂದ, ಅಕ್ಷಿತ್ ಹೆರ್ಗ.

ಕಾರ್ಯದರ್ಶಿಗಳು : ಮಹೇಶ್ ಹಟ್ಟಿಕುದ್ರು, ಪ್ರವೀಣ್ ಪೂಜಾರಿ ಕಾಪು, ನವೀನ್ ತಿಂಗಳಾಯ ಉಡುಪಿ, ಕೋಶಾಧಿಕಾರಿ : ಯತೀಶ್ ಕೋಟ್ಯಾನ್ ಉಡುಪಿ.

ಕಾರ್ಯಕಾರಿ ಸಮಿತಿ ಸದಸ್ಯರು : ಅಭಿರಾಜ್ ಸುವರ್ಣ, ರಾಘವೇಂದ್ರ ರಾವ್, ರಂಜನ್ ಶೆಟ್ಟಿ, ಗುರುರಾಜ್ ಭಂಡಾರಿ, ಅವಿನಾಶ್ ಶೆಟ್ಟಿ, ಸಂದೇಶ್ ಸೇರಿಗಾರ್, ಉದಯ ಬಂಗೇರಾ, ಮಹೇಂಧ್ರ ಶೆಟ್ಟಿ ಶಿರಿಯಾರ, ನವೀನ್ ಕಾಂಚನ್, ಮಂಜುನಾಥ ದೇವಾಡಿಗ, ವಿಜೇತ್ ಬೆಳ್ಳರ್ಪಾಡಿ, ಆಶಿತ್ ಶೆಟ್ಟಿಗಾರ್, ದೀಪಕ್ ಶೇಟ್, ಸದಾ ಕೊಕ್ಕರ್ಣೆ, ಸಚಿನ್ ಕುಂದರ್, ಕಿರಣ್ ಕುಮಾರ್ ಕಕ್ಕುಜೆ.

ಜಾಹೀರಾತು 
ಜಾಹೀರಾತು 

ಜಾಹೀರಾತು 

ಜಾಹೀರಾತು 

https://wa.me/919945283600
ಜಾಹೀರಾತು 
ಜಾಹೀರಾತು 
ಜಾಹೀರಾತು 
ಜಾಹೀರಾತು 



Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget