August 2020

 ಕಾರ್ಕಳ:ಕ್ರೀಡಾ ಸಾಧಕರಿಗೆ ಅಭಿನಂದನೆ-Times Of Karkala 

ಕಾರ್ಕಳ,ಆ,31 : ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಪ್ರಯುಕ್ತ ಕಾರ್ಕಳದ ರೋಟರಿ ಆನ್ಸ್ ಕ್ಲಬ್ ಮತ್ತು ರೋಟರಾಕ್ಟ್  ಕ್ಲಬ್ ಇವರ ನೇತೃತ್ವದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಬೆಟ್ಟು ಇಲ್ಲಿನ ವಿದ್ಯಾರ್ಥಿಯಾಗಿರುವ ರಾಷ್ಟ್ರಮಟ್ಟದ ವಿಜೇತ ಹೊನ್ನೇಶ್ ಅವರನ್ನು ಸನ್ಮಾನಿಸಲಾಯಿತು.   




ಆನ್ಸ್ ಸಂಸ್ಥೆಯಿಂದ ಕಾರ್ಕಳದ ಮೊದಲ ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಹಾಗೂ  ಅವರ ಶ್ರೀಮತಿ ಯಾಗಿರುವ ಮಹಿಳಾ ಕ್ರೀಡಾಪಟು ಅಪ್ಸರ ರೋಹಿತ್ ಕುಮಾರ್ ಕಟೀಲ್ ಅವರನ್ನು ಗೌರವಿಸಲಾಯಿತು. ಅದೇ ರೀತಿ ಏಕಲವ್ಯ ಪ್ರಶಸ್ತಿ ವಿಜೇತ ಅಕ್ಷತಾ ಪೂಜಾರಿಯವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಲಾಯಿತು.


 

ಜಾಹೀರಾತು


































ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಪ್ರಯುಕ್ತ ಕಾರ್ಕಳದ ಕ್ರೀಡಾ ಸಾಧಕರಿಗೆ ಅಭಿನಂದನೆ-Times of karkala 

ಕಾರ್ಕಳ,ಆ.31:ರೋಟರಿ ಆನ್ಸ್ ಕ್ಲಬ್ ಮತ್ತು ರೋಟರ್ಯಾಕ್ಟ್ ಕ್ಲಬ್ ಇವರ ನೇತೃತ್ವದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಬೆಟ್ಟು ಇಲ್ಲಿನ ವಿದ್ಯಾರ್ಥಿಯಾಗಿರುವ ರಾಷ್ಟ್ರಮಟ್ಟದ ವಿಜೇತ ಹೊನ್ನೇಶ್ ಅವರಿಗೆ ಸನ್ಮಾನಿಸಲಾಯಿತು. ಹಾಗೂ ಆನ್ಸ್ ಸಂಸ್ಥೆಯಿಂದ ಕಾರ್ಕಳದ ಮೊದಲ ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಹಾಗೂ ಅವರ ಶ್ರೀಮತಿ ಯಾಗಿರುವ ಮಹಿಳಾ ಕ್ರೀಡಾಪಟು ಅಪ್ಸರ ರೋಹಿತ್ ಕುಮಾರ್ ಕಟೀಲ್ ಅವರನ್ನು ಗೌರವಿಸಲಾಯಿತು. 



ಅದೇ ರೀತಿ ಏಕಲವ್ಯ ಪ್ರಶಸ್ತಿ ವಿಜೇತ ಕು. ಅಕ್ಷತಾ ಪೂಜಾರಿ ಯವರಿಗೆ ಅವರಿಗೆ ಹೂಗುಚ್ಛ ನೀಡಿ ಅಭಿನಂದನೆಯನ್ನು ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆನ್ಸ್ ಕ್ಲಬ್ ನ ಅಧ್ಯಕ್ಷೆ ರೋ. ರಮಿತಾ ಶೈಲೇಂದ್ರ ಮತ್ತು ಕಾರ್ಯದರ್ಶಿ ಸುಮಾ ನಾಯಕ್ ಅವರು ಹಾಗೂ ರೋಟರ್ಯಾಕ್ಟ್ ಕ್ಲಬ್ ನ ಕಾರ್ಯದರ್ಶಿ ಸಮೀರ್ ಹೆಗಡೆ, DRR ಪ್ರಶಾಂತ್ ಆಚಾರ್ಯ  ಉಪಸ್ಥಿತರಿದ್ದರು.

 

ಜಾಹೀರಾತು


































ಉಡುಪಿ : ಗುರುನಾಥೇಂದ್ರ ಸರಸ್ವತಿ ಮಹಾಸ್ವಾಮಿಗಳಿಗೆ ಭಕ್ತಿ ಪೂರ್ವಕ ಗೌರವ ಸಮರ್ಪಣೆ-Times Of Karkala

ಉಡುಪಿ,ಆ 31 : ಪರಮಪೂಜ್ಯ ಶ್ರೀ ಶ್ರೀ ಗುರುನಾಥೇಂದ್ರ ಸರಸ್ವತಿ ಮಹಾಸ್ವಾಮಿಗಳು ಶುಕ್ರವಾರ ದೈವಾಧೀನರಾಗಿದ್ದು  ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಭಕ್ತಿ ಪೂರ್ವಕ ಗೌರವ ನಮನ ಸಲ್ಲಿಸಲಾಯಿತು. 

ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಘಟಕದ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ, ಶ್ರೀಗಳ ಭಾವಚಿತ್ರಕ್ಕೆ ದೀಪ ಬೆಳಗಿ  ನಮನ ಸಲ್ಲಿಸಿದರು.

ಬ್ಯೆಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ನಾರಾಯಣ ಆಚಾರ್ಯ, ಹಿರಿಯ ವಿಶ್ವಕರ್ಮ ಮುಖಂಡರಾದ ಗಂಗಾಧರ ಆಚಾರ್ಯ ಉದ್ದಾಲಗುಡ್ಡೆ ಬಾರ್ಕೂರು, ಸ್ಪೋರ್ಟ್ಸ್ ಕನ್ನಡ ಕ್ರೀಡಾ ವೆಬ್‌ಸೈಟ್‌ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ, ಬ್ಯೆಂದೂರು ವಿಶ್ವಕರ್ಮ ಮಹಾ ಸಭಾದ ಸುಶಾಂತ್ ಆಚಾರ್ಯ ಬೈಂದೂರು  ಮುಂತಾದವರು ಉಪಸ್ಥಿತರಿದ್ದರು.


 

ಜಾಹೀರಾತು


































MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget