ಕಾರ್ಕಳ:ಕೆ.ಸಿ.ಇ.ಟಿ. ಫಲಿತಾಂಶ,ಜ್ಞಾನಸುಧಾ ಕಾಲೇಜಿನ 12 ವಿದ್ಯಾರ್ಥಿಗಳಿಗೆ 1000ದ ಒಳಗಿನ ರ್ಯಾಂಕ್-Times of karkala
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಈ ಬಾರಿಯ ಇಂಜಿನಿಯರಿ0ಗ್ ವಿಭಾಗದ ಪ್ರವೇಶ ಪರೀಕ್ಷೆ (KCET)ಯಲ್ಲಿ ರಾಜ್ಯದಲ್ಲಿ ಸುಮಾರು 1 ಲಕ್ಷ 25 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ 12 ವಿದ್ಯಾರ್ಥಿಗಳು ಸಾವಿರದ ಒಳಗಿನ ರ್ಯಾಂಕ್ ಗಳಿಸಿದ್ದಾರೆ.
ಯಶಸ್ ಕಾಮತ್(103)
ಸೂರ್ಯ ಎಂ.ಜಿ (711)
Post a comment