ಕೊರೋನಾ:ಕಾರ್ಕಳದ ಮಹಿಳೆ ಬಲಿ,15 ಹೊಸ ಪ್ರಕರಣ-Times of karkala

 ಕೊರೋನಾ:ಕಾರ್ಕಳದ ಮಹಿಳೆ ಬಲಿ,15 ಹೊಸ ಪ್ರಕರಣ-Times of karkala  

 

ಉಡುಪಿ ಜಿಲ್ಲೆಯಲ್ಲಿ ಇಂದು   270 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ.  520 ಜನರ ಗಂಟಲ ದ್ರವದಲ್ಲಿ ನೆಗೆಟಿವ್ ಬಂದಿದೆ.  ಜಿಲ್ಲೆಯಲ್ಲಿ ಮರಣದ ಸಂಖ್ಯೆ 78 ಕ್ಕೆ ಏರಿದೆ.

ಜಿಲ್ಲೆಯಲ್ಲಿ 8245 ಒಟ್ಟು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದು 1507 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 5630 ಜನ ಗುಣಮುಖರಾಗಿದ್ದಾರೆ. 2537 ಸಕ್ರಿಯ ಪ್ರಕರಣಗಳಿವೆ.

ಕಾರ್ಕಳದ 50 ವರ್ಷದ ಮಹಿಳೆಯೋರ್ವರು ಕೊರೋನಾಗೆ ಮೃತಪಟ್ಟಿದ್ದಾರೆ. ಅಧಿಕ ರಕ್ತದೊತ್ತಡ ಹಾಗೂ ಉಸಿರಾಟದ ಸಮಸ್ಯೆಯಿಂದಲೂ ಅವರು ಬಳಲುತ್ತಿದ್ದರು.ಜಿಲ್ಲೆಯಲ್ಲಿ ಮರಣದ ಸಂಖ್ಯೆ 78 ಕ್ಕೆ ಏರಿದೆ.


ಜಾಹೀರಾತು 


  
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget