ಅಜೆಕಾರು:3 ತಿಂಗಳಿಂದ ಬೆನ್ನು ನೋವು:ಮನನೊಂದು ವ್ಯಕ್ತಿ ಆತ್ಮಹತ್ಯೆ-Times of karkala

ಅಜೆಕಾರು:3 ತಿಂಗಳಿಂದ ಬೆನ್ನು ನೋವು ಮನನೊಂದು:ವ್ಯಕ್ತಿ ಆತ್ಮಹತ್ಯೆ-Times of karkala 


ಅಜೆಕಾರು,ಆ.17: ನಿರಂತರ ಬೆನ್ನುನೋವಿನಿಂದ ಮನನೊಂದು ವ್ಯಕ್ತಿಯೋರ್ವರು ಆತ್ಮಹತ್ಯೆ  ಮಾಡಿಕೊಂಡ ಘಟನೆ  ಹೆಬ್ರಿಯಲ್ಲಿ  ನಡೆದಿದೆ.

ಹೆಬ್ರಿಯ ಗುಣಪಾಲ ನಾಯ್ಕ್ (58)  ಆತ್ಮಹತ್ಯೆ ಮಾಡಿಕೊಂಡವರು.ಅವರಿಗೆ 3 ತಿಂಗಳಿಂದ ಬೆನ್ನು ನೋವು ಕಂಡು ಬಂದಿದ್ದು ಇದಕ್ಕಾಗಿ ತುಂಬಾ ಕಡೆ ಚಿಕಿತ್ಸೆ ಕೊಡಿಸಿದರೂ ಯಾವುದೇ ಫಲಕಾರಿಯಾಗಲಿಲ್ಲ.

ಕೆಲಸಕ್ಕೂ ಹೋಗದೆ  ಮನೆಯಲ್ಲಿಯೇ ಇದ್ದ ಅವರು   ಆಗಸ್ಟ್ 16  ರಂದು  ಮನೆಯ ಪಕ್ಕದ ಕೊಟ್ಟಿಗೆಯ ಮಾಡಿನ ಪಕ್ಕಾಸಿಗೆ 
ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮುನಿಯಾಲಿನ ವೈದ್ಯರ ಬಳಿ ಕರೆ ತಂದರೂ ಅದಾಗಲೇ   ಗುಣಪಾಲ ನಾಯ್ಕ್ ರವರು  ಮೃತ ಮೃತಪಟ್ಟಿದ್ದರು.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು



 


  




Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget