ಕಾರ್ಕಳದ 35 ವರ್ಷದ ಯುವಕ ಕೊರೋನಾಗೆ ಬಲಿ-Times of karkala
ಕಾರ್ಕಳದ 35 ವರ್ಷದ ಯುವಕ ಕೊರೋನಾಗೆ ಬಲಿ-Times of karkala
ಕಾರ್ಕಳ,ಅ.11:ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಇಂದು ಉಡುಪಿ ಜಿಲ್ಲೆಯಲ್ಲಿ ನಾಲ್ಕು ಮಂದಿ ಕೊರೋನಾ ಸೋಂಕಿಗೆ ಮೃತಪಟ್ಟಿದ್ದಾರೆ. ಉಡುಪಿ ತಾಲೂಕಿನ 66 ವರ್ಷದ ವ್ಯಕ್ತಿ, 41 ವರ್ಷದ ಪುರುಷ,ಕಾರ್ಕಳ ತಾಲೂಕಿನ 35 ವರ್ಷದ ಯುವಕ ಹಾಗೂ ಬೈಂದೂರು ತಾಲೂಕಿನ 48 ವರ್ಷದ ಪುರುಷ ಮೃತಪಟ್ಟಿದ್ದಾರೆ.
Post a comment