ಕಾರ್ಕಳ:ಗಣೇಶ ಚತುರ್ಥಿಗೆ ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಮೆಗಾ ಆಫರ್;50% ರಿಯಾಯಿತಿ ಜೊತೆಗೆ ಭರ್ಜರಿ ಕ್ಯಾಶ್ಬ್ಯಾಕ್-Times of karkala
ಕಾರ್ಕಳ:ಗಣೇಶ ಚತುರ್ಥಿಗೆ ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಮೆಗಾ ಆಫರ್;50% ರಿಯಾಯಿತಿ ಜೊತೆಗೆ ಭರ್ಜರಿ ಕ್ಯಾಶ್ಬ್ಯಾಕ್-Times of karkala
ಕಾರ್ಕಳ:ಕಾರ್ಕಳದ ಬೃಹತ್ ಗೃಹೋಪಯೋಗಿ ವಸ್ತುಗಳ ಮಳಿಗೆ ಜೆ.ಎಂ.ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ್ದು ನಿಮ್ಮ ಇಚ್ಛೆಯ ಗೃಹೋಪಕರಣ ವಸ್ತುಗಳನ್ನುರಿಯಾಯಿತಿ ದರದಲ್ಲಿ ಖರೀದಿಸಲು ಇಂದೇ ಸುವರ್ಣಾವಕಾಶ.
ಚತುರ್ಥಿ ವಿಶೇಷ:
ರೆಫ್ರಿಜಿರೇಟರ್ ಖರೀದಿಯ ಮೇಲೆ 10 ವರ್ಷ ವ್ಯಾರಂಟಿ ಹಾಗೂ ಆಕರ್ಷಕ ಬಹುಮಾನವಿದೆ.ವಾಷಿಂಗ್ ಮಷೀನ್ ಮೇಲೆ 5 ವರ್ಷ ವ್ಯಾರಂಟಿ, ಎಲ್ಈಡಿ ಟಿವಿ 5 ವರ್ಷ ವ್ಯಾರಂಟಿಯೊಂದಿಗೆ + 50% ರಿಯಾಯಿತಿ ಹಾಗೂ ಇನ್ನಿತರ ಹಲವಾರು ಆಫರ್ ಗಳಿವೆ.
ಖರೀದಿಯೊಂದಿಗೆ ಖಚಿತ ಉಡುಗೊರೆಗಳು,ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಎಂಐ ಸೌಲಭ್ಯಗಳು ಹಾಗೂ ಕ್ಯಾಶ್ ಬ್ಯಾಕ್ ಸೌಲಭವಿದೆ. ಅಲ್ಲದೆ ಎಲ್ಲ ವಸ್ತುಗಳೂ "೦" ಡೌನ್ ಪೇಮೆಂಟ್ ಜತೆಗೆ "0%" ಬಡ್ಡಿದರದಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ! ಇಂದೇ ಭೇಟಿ ನೀಡಿ ಹಾಗೂ ನಿಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕಾಯ್ದಿರಿಸಿ.
ಹೊಸ ತಂತ್ರಜ್ಞಾನದ ಸ್ಮಾರ್ಟ್ ಎಲ್ಈಡಿ ಟಿವಿ, ಹೋಮ್ ಥಿಯೇಟರ್ ಗಳು, ರೆಫ್ರಿಜರೇಟರ್ ಗಳು, ವಾಷಿಂಗ್ ಮಷಿನ್ ಗಳು, ಸೋಲಾರ್, ಇನ್ವರ್ಟರ್, ವಾಟರ್ ಪ್ಯೂರಿಫೈಯರ್, ಸ್ಮಾರ್ಟ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಎಲ್ಲ ರೀತಿಯ ಅಡುಗೆ ಸಾಧನಗಳು ಮಿಕ್ಸರ್ ಪ್ರೆಶರ್ ಕುಕರ್,ಗ್ರೈಂಡರ್, ಕುಕ್ ವೇರ್ ಸೆಟ್ ಗಳ ಅತೀ ದೊಡ್ಡ ಸಂಗ್ರಹ ಜೆ.ಎಂ.ಜೆ.ಯಲ್ಲಿದೆ
ಭಾನುವಾರವೂ ತೆರೆದಿರುತ್ತದೆ
ಗ್ರಾಹಕರ ಅನುಕೂಲತೆಗಾಗಿ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ಭಾನುವಾರವೂ ತೆರೆದಿರುತ್ತದೆ.
ಇಂದೇ ಸಂಪರ್ಕಿಸಿ: 9845110840,9844896668
Post a comment