ಕಾರ್ಕಳ:ಗೇರುಬೀಜ ಖಾರ್ಖಾನೆಯಲ್ಲಿ 7 ಮಂದಿಗೆ ಸೋಂಕು-Times of karkala


ಕಾರ್ಕಳ:ಗೇರುಬೀಜ ಖಾರ್ಖಾನೆಯಲ್ಲಿ 7 ಮಂದಿಗೆ ಸೋಂಕು-Times of karkala

ತಾಲೂಕಿನಲ್ಲಿ  ಕಾರ್ಯಚರಿಸುತ್ತಿರುವ ಗೇರು ಬೀಜ ಕಂಪೆನಿಯೊಂದರಲ್ಲಿ  ಸುಮಾರು 7 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ನಂದಳಿಕೆ, ಬೆಳ್ಮಣ್, ಬೋಳ ಭಾಗದಿಂದ ಬರುವ ಸುಮಾರು ಐದುನೂರಕ್ಕೂ ಹೆಚ್ಚು ಜನ ಕೆಲಸ ನಿರ್ವಹಿಸುತ್ತಿದ್ದು ಇದೀಗ ಏಳು ಮಂದಿಯಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ.


Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget