ಕಾರ್ಕಳ:ಮರುಮೌಲ್ಯಮಾಪನದಲ್ಲಿ ಜ್ಞಾನಸುಧಾ ಕಾಲೇಜಿನ 11 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ-Times of karkala
ಕಾರ್ಕಳ,ಆ.30:ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಗಣಿತ ನಗರದ 11 ವಿದ್ಯಾರ್ಥಿಗಳು ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದ ಕು.ಲಾವಣ್ಯ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿ ಒಟ್ಟು 589 ಅಂಕಗಳೊoದಿಗೆ, 98.16% ಫಲಿತಾಂಶ ದಾಖಲಿಸಿಕೊಂಡಿದ್ದಾರೆ. ಸಂಸ್ಥೆಯಲ್ಲಿ ಈಗಾಗಲೆ ನೂರಕ್ಕೆ ನೂರು ಅಂಕ ಗಳಿಸಿದ 263 ಸಂಖ್ಯೆಯು ಇದೀಗ 264ಕ್ಕೆ ಏರಿದೆ.ನಾಗರಾಜ ಕೆ. ಪ್ರಭು ಅರ್ಥಶಾಸ್ತ್ರ ವಿಷಯದ ಮರು ಮೌಲ್ಯಮಾಪನದಲ್ಲಿ 97 ಅಂಕ ಗಳಿಸಿ, 600ಕ್ಕೆ 590(98.33%) ಅಂಕಗಳೊoದಿಗೆ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಅಲ್ಲದೆ ಇನ್ನು 9 ವಿದ್ಯಾರ್ಥಿಗಳು ಅಧಿಕ ಅಂಕ ಪಡೆದುಕೊಂಡಿದ್ದು ಮರುಮೌಲ್ಯಮಾಪನದಲ್ಲಿ ಒಟ್ಟು 11 ವಿದ್ಯಾರ್ಥಿಗಳು ಅಧಿಕ ಅಂಕ ಗಳಿಸಿದ್ದಾರೆ.
ವಿಧ್ಯಾರ್ಥಿಯ ಹೆಸರು |
ವಿಷಯ |
ಈ ಮೊದಲ ಅಂಕ |
ಮರುಮೌಲ್ಯಮಾಪನದಲ್ಲಿ ಗಳಿಸಿದ ಅಂಕ |
ಅಂಕ ವ್ಯತ್ಯಾಸ |
ಒಟ್ಟು ಅಂಕ |
ಶೇಕಡಾ |
ನಾಗರಾಜ್ ಕೆ ಪ್ರಭು |
ಅರ್ಥ ಶಾಸ್ತ್ರ |
96 |
97 |
1 |
590 |
98.33 |
ಲಾವಣ್ಯ ಯು. ಕೆ |
ಕನ್ನಡ |
94 |
100 |
6 |
589 |
98.16 |
ಖುಷಿ ಕೆ |
ಕನ್ನಡ |
78 |
85 |
7 |
573 |
95.50 |
ಲಿಖಿತ್ ಅಜ್ಜಪ್ಪ ಮಣ್ಣಿಕೇರಿ |
ಕನ್ನಡ |
72 |
86 |
14 |
561 |
93.50 |
ಪ್ರತೀಕ್ |
ಕನ್ನಡ |
74 |
80 |
6 |
459 |
76.50 |
ಪ್ರಜ್ವಲ್ ಗೌಡ ಜಿಎಸ್ |
ಭೌತಶಾಸ್ತ್ರ |
89 |
93 |
4 |
539 |
89.83 |
ಸೂರ್ಯ ಎಂ.ಜಿ |
ಭೌತಶಾಸ್ತ್ರ |
91 |
97 |
6 |
550 |
91.66 |
ಆದ್ಯ ಗಣೇಶ್ |
ಭೌತಶಾಸ್ತ್ರ |
86 |
89 |
3 |
510 |
85.00 |
ನೀಲಾ ಸಿದ್ಧಪ್ಪ |
ಇಂಗ್ಲಿಷ್ |
81 |
88 |
7 |
561 |
93.50 |
ಭೂಮಿಕಾ ಚಂದ್ರಶೇಖರ್ ನಾಯಕ್ |
ಇಂಗ್ಲಿಷ್ |
85 |
92 |
7 |
567 |
94.50 |
ಸುಧನ್ವ ಅನಂತ್ ಜೋಶಿ |
ಜೀವ ಶಾಸ್ತ್ರ |
90 |
94 |
4 |
556 |
92.66 |
Post a comment