ಇನ್ನಾ:ಬೆಳೆ ಸಮೀಕ್ಷೆ ಅಭಿಯಾನ-Times Of Karkala

 ಇನ್ನಾ:ಬೆಳೆ ಸಮೀಕ್ಷೆ ಅಭಿಯಾನ-Times Of Karkala

ಇನ್ನಾ ಆ 22:ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಹಾಗು ಯುವ ಮೋರ್ಚಾ ಘಟಕದ ವತಿಯಿಂದ ಇಂದು(ಶನಿವಾರ) ಮತ್ತು ನಾಳೆ(ಭಾನುವಾರ) ಇನ್ನಾ ಗ್ರಾಮದ ಕೃಷಿಕರ ಬೆಳೆ ಸಮೀಕ್ಷೆ ಅಭಿಯಾನ ಜರುಗಲಿದೆ. ಆಸಕ್ತ ರೈತರು ತಮ್ಮ ಮೊಬೈಲ್ ಆಪ್ ನಲ್ಲಿ ಬೆಳೆಗಳ ದಾಖಲೀಕರಣ ಮಾಡಿಕೊಳ್ಳಬಹುದು.


 

ಜಾಹೀರಾತು
















  











Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget