ಬಜಗೋಳಿ:ಯುವ ಕಾಂಗ್ರೆಸ್ ವತಿಯಿಂದ ಭಗವದ್ವಜ ವಿತರಣೆ-Times of karkala

ಬಜಗೋಳಿ:ಯುವ ಕಾಂಗ್ರೆಸ್ ವತಿಯಿಂದ ಭಗವದ್ವಜ ವಿತರಣೆ-Times of karkala


ಬಜಗೋಳಿ,ಆ.05:  ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಎಲ್ಲೆಡೆ  ಸಂಭ್ರಮ ಮನೆ ಮಾಡಿದೆ.



ಬಜಗೋಳಿಯ ಯುವ ಕಾಂಗ್ರೆಸ್ ವತಿಯಿಂದ  ಭಗವದ್ವಜ ವಿತರಿಸಿ ರಾಮಮಂದಿರ ಭೂಮಿಪೂಜೆಯ ಸಂಭ್ರಮದಲ್ಲಿ ಭಾಗಿಯಾದರು.



ಯುವ ಕಾಂಗ್ರೆಸ್ ಮುಖಂಡ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ  ಸಹಸಂಚಾಲಕರಾದ  ಪ್ರದೀಪ್ ಶೆಟ್ಟಿ ನಲ್ಲೂರು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ್ ಶೆಟ್ಟಿ ನಡುತುಂಡು ಮನೆ,ಯುವ ಕಾಂಗ್ರೆಸ್ ಮುಂದಾಳು ಪೃಥ್ವಿರಾಜ್ ಹೆಗ್ಡೆ ಬಜಗೋಳಿ ಮತ್ತಿತರರು ಉಪಸ್ಥಿತರಿದ್ದರು. 

Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget