ಬಜಗೋಳಿ:ಬಿಜೆಪಿ ಬಜಗೋಳಿ ಶಕ್ತಿ ಕೇಂದ್ರ ವತಿಯಿಂದ ಕೊರೋನಾ ಜಾಗೃತಿ ಅಭಿಯಾನಕ್ಕೆ ಚಾಲನೆ-Times of karkala




ಜಾಹೀರಾತು 

ಜಾಹೀರಾತು 

ಜಾಹೀರಾತು 

 ಜಾಹೀರಾತು 

 ಜಾಹೀರಾತು 
 ಜಾಹೀರಾತು 

  ಜಾಹೀರಾತು 

ಬಜಗೋಳಿ:ಬಿಜೆಪಿ ಬಜಗೋಳಿ ಶಕ್ತಿ ಕೇಂದ್ರ ವತಿಯಿಂದ ಕೊರೋನಾ ಜಾಗೃತಿ ಅಭಿಯಾನಕ್ಕೆ ಚಾಲನೆ-Times of karkala

ಭಾರತೀಯ ಜನತಾ ಪಕ್ಷ ಬಜಗೋಳಿ ಶಕ್ತಿ ಕೇಂದ್ರ, ಕಾರ್ಕಳ ತಾಲೂಕು ಇದರ  ವತಿಯಿಂದ  ಕೊರೊನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.  ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಬಿಜೆಪಿ ಅಧ್ಯಕ್ಷ ಮಹಾವೀರ್ ಹೆಗ್ಡೆ, ಜಿ.ಪಂ.ಸದಸ್ಯ ಉದಯ ಕೋಟ್ಯಾನ್, ಬಿಜೆಪಿ ಬಜಗೋಳಿ ಶಕ್ತಿ ಕೇಂದ್ರದ  ಪ್ರಧಾನ ಕಾರ್ಯದರ್ಶಿ  ಸುರೇಶ್ ಸಾಲ್ಯಾನ್, ಮುಡಾರು ಗ್ರಾಮ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಬಿಜೆಪಿ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಶೆಟ್ಟಿ, ಬಜಗೋಳಿ ಶಕ್ತಿಕೇಂದ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ  ಅಮೃತ ಪ್ರಭು, ಮುಡಾರು ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷೆ ಗೀತಾ ಪಾಟ್ಕರ್,  ಬಜಗೋಳಿ ಶಕ್ತಿಕೇಂದ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಜತ್ ರಾಮ್ ಮೋಹನ್ ಉಪಸ್ಥಿತ ರಿದ್ದರು



ಜಾಹೀರಾತು 
 



Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget