ಕಲ್ಯಾ:ಬಾಲೇಶ್ ಅತಿಕಾರಿ ನಿಧನ-Times Of Karkala
ಕಾರ್ಕಳ,ಆ 21: ಕಲ್ಯಾ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾಗಿದ್ದ ಹಾಗು ವ್ಯಾಘ್ರ ಚಾಮುಂಡಿ ದೇವಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪೆರಾಡಿಯ ಬಾಲೇಶ್ ಅತಿಕಾರಿ (66) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ದಿನಸಿ ಅಂಗಡಿ ಮಾಲೀಕರಾಗಿದ್ದ ಅತಿಕಾರಿಯವರು ಅಪಾರ ದೈವಭಕ್ತರಾಗಿದ್ದು ಊರಿನ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
Post a comment