ಹೆಬ್ರಿ:ಬಿಲ್ಲವ ಯುವ ಘಟಕದಿಂದ ಶ್ರಮದಾನ-Times Of Karkala
ಹೆಬ್ರಿ, ಆ 24 :ಯುವಘಟಕದ ಅಧ್ಯಕ್ಷ ವಿಶು ಕುಮಾರ್ ಮುದ್ರಾಡಿ ನೇತ್ರತ್ವದಲ್ಲಿ ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಯುವಘಟಕದ ಸದಸ್ಯರು ಭಾನುವಾರ ಶ್ರಮದಾನ ನೆರವೇರಿಸಿದರು.
ಉಪಾಧ್ಯಕ್ಷ ಪ್ರದೀಪ್ ಪೂಜಾರಿ, ಕಾರ್ಯದರ್ಶಿ ವಿನಯ ಪೂಜಾರಿ, ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಎಚ್.ಜಯಕರ ಪೂಜಾರಿ, ಕಾರ್ಯದರ್ಶಿ ಮುದ್ದು ಪೂಜಾರಿ, ಕೋಶಾಧಿಕಾರಿ ಪ್ರಭಾಕರ ಪೂಜಾರಿ, ಹಿರಿಯರಾದ ಶೀನಾ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
Post a comment