ಪಡುಬಿದ್ರಿ:ಬೈಕ್ ಢಿಕ್ಕಿ:ಸವಾರ ಮೃತ್ಯು

ಪಡುಬಿದ್ರಿ:ಬೈಕ್ ಢಿಕ್ಕಿ:ಸವಾರ ಮೃತ್ಯು 

ಪಡುಬಿದ್ರಿ.ಆ.25:ರಾಷ್ಟೀಯ ಹೆದ್ದಾರಿ ೬೬ರ ಉಚ್ಚಿಲ ಪಣಿಯೂರು ಕ್ರಾಸ್ ಬಳಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಕಾಪು ಕೋಟಲ್ ಕಟ್ಟೆ ನಿವಾಸಿ ಆಶಿತ್ ಶೆಟ್ಟಿ (32) ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ವರದಿಯಾಗಿದೆ.

 

ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget